Welcome to your Daily Current Affairs Quiz None Question. Gallantry Awards / ಶೌರ್ಯ ಪ್ರಶಸ್ತಿಗಳು Which of the following gallantry awards is awarded during peacetime? ಕೆಳಗಿನ ಯಾವ ಶೌರ್ಯ ಪ್ರಶಸ್ತಿಯನ್ನು ಶಾಂತಿಕಾಲದಲ್ಲಿ ನೀಡಲಾಗುತ್ತದೆ? A) Param Vir Chakra ಪರಮ ವೀರ ಚಕ್ರ B) Ashoka Chakra ಅಶೋಕ ಚಕ್ರ C) Mahavir Chakra ಮಹಾವೀರ ಚಕ್ರ D) Vir Chakra ವೀರ ಚಕ್ರ None Question. Zojila Tunnel / ಜೊಜಿಲಾ ಸುರಂಗ The Zojila Tunnel will improve all-weather connectivity between: ಜೋಜಿಲಾ ಸುರಂಗವು ಯಾವ ಪ್ರದೇಶಗಳ ನಡುವೆ ಎಲ್ಲಾ ಹವಾಮಾನದಲ್ಲೂ ಸಂಪರ್ಕವನ್ನು ಸುಧಾರಿಸುತ್ತದೆ? A) Srinagar and Leh ಶ್ರೀನಗರ ಮತ್ತು ಲೇಹ್ B) Jammu and Srinagar ಜಮ್ಮು ಮತ್ತು ಶ್ರೀನಗರ C) Leh and Manali ಲೇಹ್ ಮತ್ತು ಮನಾಲಿ D) Kargil and Gilgit ಕಾರ್ಗಿಲ್ ಮತ್ತು ಗಿಲ್ಗಿಟ್ None Question. SIPRI and Nuclear Arsenal / SIPRI ಮತ್ತು ಅಣ್ವಸ್ತ್ರ ಸಂಗ್ರಹ SIPRI, which reported on India’s nuclear arsenal, is based in which country? ಭಾರತದ ಅಣ್ವಸ್ತ್ರ ಸಂಗ್ರಹದ ಕುರಿತು ವರದಿ ನೀಡಿದ SIPRI ಯಾವ ದೇಶದಲ್ಲಿ ನೆಲೆಸಿದೆ? A) Sweden ಸ್ವೀಡನ್ B) Switzerland ಸ್ವಿಟ್ಜರ್ಲ್ಯಾಂಡ್ C) United States ಅಮೆರಿಕ ಸಂಯುಕ್ತ ಸಂಸ್ಥಾನ D) Norway ನಾರ್ವೆ None Question. With reference to OPEC+, consider the following statements: OPEC+ ಗೆ ಸಂಬಂಧಿಸಿ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: 1.OPEC+ consists of the members of OPEC and some major non-OPEC oil-producing countries. OPEC+ ನಲ್ಲಿ OPEC ಸದಸ್ಯ ರಾಷ್ಟ್ರಗಳ ಜೊತೆಗೆ ಕೆಲವು ಪ್ರಮುಖ OPECೇತರ ತೈಲ ಉತ್ಪಾದಕ ರಾಷ್ಟ್ರಗಳೂ ಸೇರಿವೆ. 2.Russia is a member of OPEC+ but not a member of OPEC. ರಷ್ಯಾ OPEC+ ನ ಸದಸ್ಯ ರಾಷ್ಟ್ರವಾಗಿದ್ದು, OPEC ನ ಸದಸ್ಯ ರಾಷ್ಟ್ರವಲ್ಲ. 3.The United States is a member of OPEC+. ಅಮೆರಿಕ ಸಂಯುಕ್ತ ಸಂಸ್ಥಾನ (USA) OPEC+ ನ ಸದಸ್ಯ ರಾಷ್ಟ್ರವಾಗಿದೆ. Which of the statements given above is/are correct? ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ A) 1 and 2 only 1 ಮತ್ತು 2 ಮಾತ್ರ B) 2 and 3 only 2 ಮತ್ತು 3 ಮಾತ್ರ C) 1 and 3 only 1 ಮತ್ತು 3 ಮಾತ್ರ D) 1, 2 and 3 1, 2 ಮತ್ತು 3 None Question. With reference to the Global Environment Facility (GEF), recently seen in the context of India's contribution to the GEF Trust Fund, consider the following statements: ಭಾರತದ GEF ಟ್ರಸ್ಟ್ ಫಂಡ್ಗೆ ನೀಡಿದ ಕೊಡುಗೆಯ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದ್ದ ಜಾಗತಿಕ ಪರಿಸರ ಸೌಲಭ್ಯ (Global Environment Facility - GEF) ಗೆ ಸಂಬಂಧಿಸಿ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: The GEF serves as a financial mechanism for multiple international environmental conventions, including the Convention on Biological Diversity (CBD) and the United Nations Framework Convention on Climate Change (UNFCCC). GEF ಜೀವವೈವಿಧ್ಯ ಒಪ್ಪಂದ (CBD) ಹಾಗೂ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಚೌಕಟ್ಟು ಒಪ್ಪಂದ (UNFCCC) ಸೇರಿದಂತೆ ಹಲವು ಅಂತರರಾಷ್ಟ್ರೀಯ ಪರಿಸರ ಒಪ್ಪಂದಗಳಿಗೆ ಹಣಕಾಸು ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. The GEF was established in 1991 and is hosted by the World Bank. GEF ಅನ್ನು 1991ರಲ್ಲಿ ಸ್ಥಾಪಿಸಲಾಯಿತು ಹಾಗೂ ಅದರ ಕಾರ್ಯದರ್ಶಾಲಯವು ವಿಶ್ವ ಬ್ಯಾಂಕ್ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿದೆ. India is only a recipient of GEF funds and does not contribute to its replenishment cycles. ಭಾರತವು GEF ನಿಧಿಯ ನೆರವು ಪಡೆಯುವ ರಾಷ್ಟ್ರ ಮಾತ್ರವಾಗಿದ್ದು, ಅದರ ನಿಧಿ ಮರುಪೂರಣ ಪ್ರಕ್ರಿಯೆಗೆ ಯಾವುದೇ ಕೊಡುಗೆ ನೀಡುವುದಿಲ್ಲ. Which of the statements given above is/are correct? ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ? A) 1 and 2 only 1 ಮತ್ತು 2 ಮಾತ್ರ B) 2 and 3 only 2 ಮತ್ತು 3 ಮಾತ್ರ C) 1 and 3 only 1 ಮತ್ತು 3 ಮಾತ್ರ D) 1, 2 and 3 1, 2 ಮತ್ತು 3 None Name Email Time's up