Daily Current Affairs Quiz Daily Current Affairs Quiz Welcome to your Daily Current Affairs Quiz Question.Consider the following statements regarding the Collegium system in India: ಭಾರತದಲ್ಲಿನ ಕೊಲೇಜಿಯಂ ವ್ಯವಸ್ಥೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: 1. The Collegium system evolved through judicial interpretation. ಕೊಲೇಜಿಯಂ ವ್ಯವಸ್ಥೆ ನ್ಯಾಯಾಂಗ ವ್ಯಾಖ್ಯಾನದ ಮೂಲಕ ಅಭಿವೃದ್ಧಿಯಾಯಿತು. 2. The Constitution explicitly defines the composition of the Collegium. ಸಂವಿಧಾನವು ಕೊಲೇಜಿಯಂ ರಚನೆಯನ್ನು ಸ್ಪಷ್ಟವಾಗಿ ವಿವರಿಸುತ್ತದೆ. 3. The Collegium deals with appointment and transfer of judges of the higher judiciary. ಕೊಲೇಜಿಯಂ ಉನ್ನತ ನ್ಯಾಯಾಂಗದ ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಗೆ ಸಂಬಂಧಿಸಿದೆ. Which of the statements given above are correct? ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ? A) 1 and 2 only / 1 ಮತ್ತು 2 ಮಾತ್ರ B) 1 and 3 only / 1 ಮತ್ತು 3 ಮಾತ್ರ C) 2 and 3 only / 2 ಮತ್ತು 3 ಮಾತ್ರ D) 1, 2 and 3 / 1, 2 ಮತ್ತು 3 None Question. Which one of the following statements best describes the objective of the new SARTHAK PDS scheme? ಹೊಸ SARTHAK PDS ಯೋಜನೆಯ ಉದ್ದೇಶವನ್ನು ಅತ್ಯುತ್ತಮವಾಗಿ ವಿವರಿಸುವ ಹೇಳಿಕೆ ಯಾವುದು? A) Promoting exports of food grains ಆಹಾರ ಧಾನ್ಯಗಳ ರಫ್ತು ಉತ್ತೇಜಿಸುವುದು B)Strengthening transparency and efficiency in food distribution ಆಹಾರ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆ ಬಲಪಡಿಸುವುದು C) Providing universal basic income ಸರ್ವಜನೀನ ಮೂಲ ಆದಾಯ ಒದಗಿಸುವುದು D) Privatizing the Public Distribution System ಸಾರ್ವಜನಿಕ ವಿತರಣೆ ವ್ಯವಸ್ಥೆಯ ಖಾಸಗೀಕರಣ None Question: With reference to India–Nepal territorial issues, which of the following areas have frequently been associated with boundary disputes? ಪ್ರಶ್ನೆ: ಭಾರತ–ನೇಪಾಳ ಪ್ರಾದೇಶಿಕ ವಿವಾದಗಳಿಗೆ ಸಂಬಂಧಿಸಿದಂತೆ, ಕೆಳಗಿನ ಯಾವ ಪ್ರದೇಶಗಳು ಗಡಿ ವಿವಾದಗಳೊಂದಿಗೆ ಆಗಾಗ್ಗೆ ಸಂಬಂಧ ಹೊಂದಿವೆ? 1.Kalapani / ಕಲಾಪಾಣಿ 2.Lipulekh / ಲಿಪುಲೇಖ್ 3.Limpiyadhura / ಲಿಂಪಿಯಾಧುರ 4.Sir Creek / ಸರ್ ಕ್ರೀಕ್ Select the correct answer using the code below: ಕೆಳಗಿನ ಕೋಡ್ ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ: A. 1, 2 and 3 only / 1, 2 ಮತ್ತು 3 ಮಾತ್ರ B. 1 and 4 only / 1 ಮತ್ತು 4 ಮಾತ್ರ C. 2, 3 and 4 only / 2, 3 ಮತ್ತು 4 ಮಾತ್ರ D. 1, 2, 3 and 4 / 1, 2, 3 ಮತ್ತು 4 None Question. With reference to the Supreme Court judgment on GST and online gaming, consider the following statements: GST ಮತ್ತು ಆನ್ಲೈನ್ ಗೇಮಿಂಗ್ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಸಂಬಂಧ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: 1.The Supreme Court upheld the constitutional validity of 28% GST on online gaming involving stakes. ಹಣದ ಪಣವಿರುವ ಆನ್ಲೈನ್ ಗೇಮಿಂಗ್ ಮೇಲೆ 28% GST ವಿಧಿಸುವುದನ್ನು ಸುಪ್ರೀಂ ಕೋರ್ಟ್ ಮಾನ್ಯಗೊಳಿಸಿದೆ. 2.The Court held that online gaming platforms are merely intermediaries and not suppliers. ಆನ್ಲೈನ್ ಗೇಮಿಂಗ್ ವೇದಿಕೆಗಳು ಕೇವಲ ಮಧ್ಯವರ್ತಿಗಳು ಎಂದು ಕೋರ್ಟ್ ಹೇಳಿತು. 3.The judgment discussed actionable claims arising from betting and gambling. ತೀರ್ಪು betting ಮತ್ತು gambling ನಿಂದ ಉಂಟಾಗುವ actionable claims ಕುರಿತು ಚರ್ಚಿಸಿತು. Which of the statements given above are correct? ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ? A) 1 and 2 only / 1 ಮತ್ತು 2 ಮಾತ್ರ B) 2 and 3 only / 2 ಮತ್ತು 3 ಮಾತ್ರ C) 1 and 3 only / 1 ಮತ್ತು 3 ಮಾತ್ರ D) 1, 2 and 3 / 1, 2 ಮತ್ತು 3 None Question . The Shangri-La Dialogue is best described as: ಪ್ರಶ್ನೆ: ಶಾಂಗ್ರಿ-ಲಾ ಸಂವಾದವನ್ನು ಕೆಳಗಿನ ಯಾವ ರೂಪದಲ್ಲಿ ಉತ್ತಮವಾಗಿ ವಿವರಿಸಬಹುದು? A. A climate negotiation platform under the UNFCCC ಯುಎನ್ಎಫ್ಸಿಸಿಸಿ ಅಡಿಯಲ್ಲಿ ಹವಾಮಾನ ಮಾತುಕತೆ ವೇದಿಕೆ B. A defence and security dialogue focused on the Indo-Pacific ಇಂಡೋ-ಪೆಸಿಫಿಕ್ ಪ್ರದೇಶದ ಮೇಲೆ ಕೇಂದ್ರೀಕರಿಸಿದ ರಕ್ಷಣಾ ಮತ್ತು ಭದ್ರತಾ ಸಂವಾದ C. A trade negotiation forum of ASEAN ಆಸಿಯಾನ್ನ ವ್ಯಾಪಾರ ಮಾತುಕತೆ ವೇದಿಕೆ D. A maritime boundary tribunal ಸಮುದ್ರ ಗಡಿ ನ್ಯಾಯಮಂಡಳಿ None Name Email Time's up June 1, 2026 No Comments