Welcome to your Daily Current Affairs Quiz Question. The recent ceasefire discussions between Israel and Lebanon mainly involve which organization operating from Lebanon? ಇತ್ತೀಚಿನ ಇಸ್ರೇಲ್–ಲೆಬನಾನ್ ಕದನ ವಿರಾಮ ಚರ್ಚೆಗಳು ಮುಖ್ಯವಾಗಿ ಲೆಬನಾನ್ನಲ್ಲಿ ಕಾರ್ಯನಿರ್ವಹಿಸುವ ಯಾವ ಸಂಘಟನೆಯನ್ನು ಒಳಗೊಂಡಿವೆ? A) Hamas (ಹಮಾಸ್) B) Hezbollah (ಹೆಜ್ಬೊಲ್ಲಾ) C) ISIS (ಐಸಿಸ್ / ಇಸ್ಲಾಮಿಕ್ ಸ್ಟೇಟ್) D) Al-Qaeda (ಅಲ್-ಖೈದಾ) None Question. Consider the following statements regarding the use of Artificial Intelligence (AI) in the judiciary: ನ್ಯಾಯಾಂಗದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: 1. AI can assist in research and document management. AI ಸಂಶೋಧನೆ ಹಾಗೂ ದಾಖಲೆ ನಿರ್ವಹಣೆಯಲ್ಲಿ ಸಹಾಯ ಮಾಡಬಹುದು. 2. AI-generated outputs can replace judicial decision-making. AI ರಚಿಸಿದ ಫಲಿತಾಂಶಗಳು ನ್ಯಾಯಾಧೀಶರ ತೀರ್ಮಾನಗಳನ್ನು ಬದಲಾಯಿಸಬಹುದು. Which of the above statement(s) is/are correct? ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿದೆ? A) 1 only (1 ಮಾತ್ರ) B) 2 only (2 ಮಾತ್ರ) C) Both 1 and 2 (1 ಮತ್ತು 2 ಎರಡೂ) D) Neither 1 nor 2 (1 ಅಲ್ಲ, 2 ಅಲ್ಲ) None Question. Which of the following is generally considered a critical mineral for clean energy technologies? ಹಸಿರು ಇಂಧನ ತಂತ್ರಜ್ಞಾನಗಳಿಗೆ ಅಗತ್ಯವಾದ ಪ್ರಮುಖ (Critical) ಖನಿಜ ಯಾವುದು? A) Lithium (ಲಿಥಿಯಂ) B) Limestone (ಸುಣ್ಣದ ಕಲ್ಲು) C) Gypsum (ಜಿಪ್ಸಮ್) D) Sandstone (ಮರಳುಗಲ್ಲು) None Question. Capital Gains Tax is generally levied on: ಬಂಡವಾಳ ಲಾಭ ತೆರಿಗೆ (Capital Gains Tax) ಸಾಮಾನ್ಯವಾಗಿ ಯಾವುದರ ಮೇಲೆ ವಿಧಿಸಲಾಗುತ್ತದೆ A) Salary income only (ಸಂಬಳ ಆದಾಯದ ಮೇಲೆ ಮಾತ್ರ) B) Agricultural income only (ಕೃಷಿ ಆದಾಯದ ಮೇಲೆ ಮಾತ್ರ) C) Profit arising from transfer of capital assets (ಬಂಡವಾಳ ಆಸ್ತಿಗಳ ವರ್ಗಾವಣೆಯಿಂದ ಉಂಟಾಗುವ ಲಾಭದ ಮೇಲೆ) D) GST collections (GST ಸಂಗ್ರಹದ ಮೇಲೆ) None Question. Recently, the Karnataka government announced the creation of separate Secretariats primarily for: ಇತ್ತೀಚೆಗೆ ಕರ್ನಾಟಕ ಸರ್ಕಾರ ಪ್ರತ್ಯೇಕ ಕಾರ್ಯಾಲಯಗಳನ್ನು (Secretariats) ಮುಖ್ಯವಾಗಿ ಯಾವುದಕ್ಕಾಗಿ ಘೋಷಿಸಿದೆ? 1. NRI affairs ಅನಿವಾಸಿ ಭಾರತೀಯರ (NRI) ವ್ಯವಹಾರಗಳು 2. Public grievance redressal ಸಾರ್ವಜನಿಕ ಅಹವಾಲು ಪರಿಹಾರ 3. Coastal security management ಕರಾವಳಿ ಭದ್ರತಾ ನಿರ್ವಹಣೆ Select the correct answer. ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) 1 and 2 only (1 ಮತ್ತು 2 ಮಾತ್ರ) B) 2 and 3 only (2 ಮತ್ತು 3 ಮಾತ್ರ) C) 1 and 3 only (1 ಮತ್ತು 3 ಮಾತ್ರ) D) 1, 2 and 3 (1, 2 ಮತ್ತು 3) None None Name Email Time's up