Welcome to your Daily Current Affairs Quiz Question. Which of the following rivers is a major source of cooperation and dispute between India and Nepal? ಭಾರತ ಮತ್ತು ನೇಪಾಳದ ನಡುವೆ ಸಹಕಾರ ಹಾಗೂ ವಿವಾದ ಎರಡಕ್ಕೂ ಕಾರಣವಾಗಿರುವ ಪ್ರಮುಖ ನದಿ ಯಾವುದು? A) Teesta /ತೀಸ್ಥಾ B) Indus/ ಸಿಂಧು C) Kosi / ಕೋಸಿ D) Sabarmati/ ಸಬರಮತಿ None Question. Consider the following statements regarding S-400: 1.It is a long-range air defence missile system. 2.It can engage aircraft, drones and ballistic missiles. 3.It is developed by Russia. Which of the above statements are correct? S-400 ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: 1.ಇದು ದೂರ ವ್ಯಾಪ್ತಿಯ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ. 2.ವಿಮಾನಗಳು, ಡ್ರೋನ್ಗಳು ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲದು. 3.ಇದನ್ನು ರಷ್ಯಾ ಅಭಿವೃದ್ಧಿಪಡಿಸಿದೆ. A) 1 and 2 only B) 2 and 3 only C) 1 and 3 only D) 1, 2 and 3 None Question. Consider the following statements regarding E85 fuel: E85 ಇಂಧನ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: 1.It contains about 85% ethanol. ಇದರಲ್ಲಿ ಸುಮಾರು 85% ಎಥನಾಲ್ ಇರುತ್ತದೆ. 2.It helps reduce dependence on imported crude oil. ಇದು ಆಮದು ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. 3.It is produced entirely from coal. ಇದನ್ನು ಸಂಪೂರ್ಣವಾಗಿ ಕಲ್ಲಿದ್ದಲಿನಿಂದ ಉತ್ಪಾದಿಸಲಾಗುತ್ತದೆ A) 1 only B) 1 and 2 only C) 2 and 3 only D) 1, 2 and 3 None Question. Statement 1: MAVEN is a NASA mission to study the atmosphere of Mars. MAVEN ಮಂಗಳ ಗ್ರಹದ ವಾತಾವರಣವನ್ನು ಅಧ್ಯಯನ ಮಾಡಲು NASA ಕೈಗೊಂಡ ಮಿಷನ್ ಆಗಿದೆ. Statement 2: MAVEN was the first spacecraft to land on Mars. MAVEN ಮಂಗಳ ಗ್ರಹದಲ್ಲಿ ಇಳಿದ ಮೊದಲ ಬಾಹ್ಯಾಕಾಶ ನೌಕೆಯಾಗಿದೆ. A) Both statements are correct B) Both statements are incorrect C) Statement 1 is correct, Statement 2 is incorrect D) Statement 1 is incorrect, Statement 2 is correct None Question. Statement 1: India hosted the BRICS Culture Working Group Meeting in Lucknow. ಭಾರತವು ಲಖನೌನಲ್ಲಿ BRICS ಸಂಸ್ಕೃತಿ ಕಾರ್ಯಕಾರಿ ಗುಂಪಿನ ಸಭೆಯನ್ನು ಆಯೋಜಿಸಿತು. Statement 2: One of the objectives of the meeting was to strengthen cultural cooperation among BRICS countries. ಈ ಸಭೆಯ ಉದ್ದೇಶಗಳಲ್ಲಿ ಒಂದು BRICS ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಹಕಾರವನ್ನು ಬಲಪಡಿಸುವುದಾಗಿತ್ತು. A) Both statements are correct and Statement 2 explains statement 1 B) Both statements are correct but Statement 2 does not explain Statement 1 C) Statement 1 is correct but Statement 2 is incorrect D) Both statements are incorrect None None Name Email Time's up