Welcome to your Daily Current Affairs Quiz Question. Lebanon shares its land border with which of the following countries? ಲೆಬನಾನ್ ಯಾವ ದೇಶಗಳೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿದೆ? 1.Israel / ಇಸ್ರೇಲ್ 2.Syria / ಸಿರಿಯಾ 3.Jordan / ಜೋರ್ಡಾನ್ Select the correct answer. ಸರಿಯಾದ ಉತ್ತರವನ್ನು ಆಯ್ಕೆಮಾಡಿ. A) 1 and 2 only / 1 ಮತ್ತು 2 ಮಾತ್ರ B) 2 and 3 only / 2 ಮತ್ತು 3 ಮಾತ್ರ C) 1 and 3 only / 1 ಮತ್ತು 3 ಮಾತ್ರ D) 1, 2 and 3 / 1, 2 ಮತ್ತು 3 None Question. Consider the following statements: 1. A higher GDP growth rate always guarantees reduction in income inequality. ಹೆಚ್ಚಿನ GDP ಬೆಳವಣಿಗೆ ದರವು ಯಾವಾಗಲೂ ಆದಾಯ ಅಸಮಾನತೆಯ ಕಡಿತವನ್ನು ಖಾತರಿಪಡಿಸುತ್ತದೆ. 2. Economic growth and inclusive growth are identical concepts. ಆರ್ಥಿಕ ಬೆಳವಣಿಗೆ ಮತ್ತು ಸಮಾವೇಶಿತ ಬೆಳವಣಿಗೆ (Inclusive Growth) ಒಂದೇ ಪರಿಕಲ್ಪನೆಗಳಾಗಿವೆ. Which of the statements given above is/are correct? ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿದೆ? A) 1 only / 1 ಮಾತ್ರ B) 2 only / 2 ಮಾತ್ರ C) Both 1 and 2 / 1 ಮತ್ತು 2 ಎರಡೂ D) Neither 1 nor 2 / 1 ಅಥವಾ 2 ಯಾವುದೂ ಅಲ್ಲ None Question. Which one of the following is NOT included in the Consumer Price Index (CPI)? ಗ್ರಾಹಕ ಬೆಲೆ ಸೂಚ್ಯಂಕ (CPI) ಯಲ್ಲಿ ಕೆಳಗಿನ ಯಾವುದನ್ನು ಒಳಗೊಂಡಿಲ್ಲ? A) Food items / ಆಹಾರ ಪದಾರ್ಥಗಳು B) Clothing and footwear / ಉಡುಪು ಮತ್ತು ಪಾದರಕ್ಷೆಗಳು C) Housing / ವಸತಿ D) Wholesale industrial output / ಸಗಟು ಕೈಗಾರಿಕಾ ಉತ್ಪಾದನೆ None Question. Foreign Institutional Investors (FIIs) primarily invest in: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ಮುಖ್ಯವಾಗಿ ಹೂಡಿಕೆ ಮಾಡುವ ಕ್ಷೇತ್ರಗಳು: 1.Equity markets ಷೇರು ಮಾರುಕಟ್ಟೆಗಳು 2. Debt markets ಸಾಲಪತ್ರ ಮಾರುಕಟ್ಟೆಗಳು 3. Real estate regulation ರಿಯಲ್ ಎಸ್ಟೇಟ್ ನಿಯಂತ್ರಣ Select the correct answer. ಸರಿಯಾದ ಉತ್ತರವನ್ನು ಆಯ್ಕೆಮಾಡಿ. A) 1 only / 1 ಮಾತ್ರ B) 1 and 2 only / 1 ಮತ್ತು 2 ಮಾತ್ರ C) 2 and 3 only / 2 ಮತ್ತು 3 ಮಾತ್ರ D) 1, 2 and 3 / 1, 2 ಮತ್ತು 3 None Question. Which of the following islands are inhabited by the Nicobarese tribe? ನಿಕೋಬಾರೀಸ್ ಜನಾಂಗ ವಾಸಿಸುವ ದ್ವೀಪಗಳು ಯಾವುವು? 1. Car Nicobar ಕಾರ್ ನಿಕೋಬಾರ್ 2. Katchal ಕಚ್ಚಲ್ 3. Nancowry ನ್ಯಾಂಕೌರಿ Select the correct answer. ಸರಿಯಾದ ಉತ್ತರವನ್ನು ಆಯ್ಕೆಮಾಡಿ. A) 1 and 2 only / 1 ಮತ್ತು 2 ಮಾತ್ರ B) 2 and 3 only / 2 ಮತ್ತು 3 ಮಾತ್ರ C) 1 and 3 only / 1 ಮತ್ತು 3 ಮಾತ್ರ D) 1, 2 and 3 / 1, 2 ಮತ್ತು 3 None None Name Email Time's up [qsm_leaderboard quiz=52] Post navigation Daily Current Affairs Quiz