Welcome to your Daily Current Affairs Quiz Question 1. Regarding the modified UDAN scheme approved in 2026, which of the following statements is correct? ಪರಿಷ್ಕೃತ ಉಡಾನ್ (UDAN) ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ? A) The subsidy period for airlines has been extended from three years to seven years. ವಿಮಾನಯಾನ ಸಂಸ್ಥೆಗಳಿಗೆ ನೀಡುವ ಸಬ್ಸಿಡಿ ಅವಧಿಯನ್ನು 3 ವರ್ಷದಿಂದ 7 ವರ್ಷಕ್ಕೆ ಏರಿಸಲಾಗಿದೆ. B) The total financial outlay approved for the revamped scheme is ₹28,840 crore. ಈ ಯೋಜನೆಗಾಗಿ ಒಟ್ಟು ₹28,840 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. C) Funding for subsidies will continue to be collected through a levy on airfares. ಸಬ್ಸಿಡಿ ಹಣವನ್ನು ಇನ್ನು ಮುಂದೆ ಪ್ರಯಾಣಿಕರ ಟಿಕೆಟ್ ದರದ ಮೇಲಿನ ಸೆಸ್ ಮೂಲಕ ಸಂಗ್ರಹಿಸಲಾಗುತ್ತದೆ. D) Statistics show that over 80% of launched routes remained viable after the subsidy ended. ಈ ಯೋಜನೆಯಡಿ ಇದುವರೆಗೆ ಶೇ. 80ರಷ್ಟು ಮಾರ್ಗಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. None Question 2. As per India's updated climate pledges (NDC) for 2035, what is the target for non-fossil fuel energy resources in its installed electric power capacity? ಭಾರತವು ತನ್ನ ಇತ್ತೀಚಿನ ಹವಾಮಾನ ಗುರಿಯ (NDC) ಪ್ರಕಾರ, 2035ರ ವೇಳೆಗೆ ಎಷ್ಟು ಪ್ರಮಾಣದ ವಿದ್ಯುತ್ ಸಾಮರ್ಥ್ಯವನ್ನು ಪಳೆಯುಳಿಕೆ ರಹಿತ (Non-fossil) ಮೂಲಗಳಿಂದ ಪಡೆಯುವ ಗುರಿ ಹೊಂದಿದೆ? A) 50%/ಶೇ. 50 B) 47%/ಶೇ. 47 C) 60%/ಶೇ. 60 D) 44%/ಶೇ. 44 None Question 3. The 'CALM-Brain' repository launched in Bengaluru is designed to serve as a digital database for which of the following? ಇತ್ತೀಚೆಗೆ ಸುದ್ದಿಯಲ್ಲಿದ್ದ 'CALM-Brain' ಡಿಜಿಟಲ್ ರೆಪೊಸಿಟರಿಯು ಯಾವುದಕ್ಕೆ ಸಂಬಂಧಿಸಿದೆ? A) Hydrological data of the Cauvery river basin. ಕಾವೇರಿ ನದಿ ನೀರಿನ ಹರಿವಿನ ದತ್ತಾಂಶ. B) Brain structure and function data related to psychiatric disorders. ಮಾನಸಿಕ ಅಸ್ವಸ್ಥತೆಗಳಿಗೆ (Psychiatric Disorders) ಸಂಬಂಧಿಸಿದ ವೈದ್ಯಕೀಯ ದತ್ತಾಂಶ. C) Demographic transitions and workforce aging trends. ಜನಸಂಖ್ಯಾ ಪರಿವರ್ತನೆಗಳು ಮತ್ತು ಉದ್ಯೋಗಿಗಳ ವಯಸ್ಸಾದ ಪ್ರವೃತ್ತಿಗಳು. D) Tracking the issuance of identity cards for transgender persons. ಲಿಂಗತ್ವ ಅಲ್ಪಸಂಖ್ಯಾತರ ಜನಗಣತಿ ಮಾಹಿತಿ. None Question 4. The Karnataka Legislative Council recently passed a Bill to reintroduce which voting method for local body elections? ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಹೊಸ ಮಸೂದೆಯ ಪ್ರಕಾರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವುದನ್ನು ಬಳಸಲು ಉದ್ದೇಶಿಸಲಾಗಿದೆ? A) Electronic Voting Machines (EVMs) ಇವಿಎಂ (EVM) ವೋಟಿಂಗ್ B) Online/Digital Voting ಆನ್ಲೈನ್ ವೋಟಿಂಗ್ C) Ballot Papers ಮತಪತ್ರಗಳು D) VVPAT-only voting ವಿವಿಪ್ಯಾಟ್ (VVPAT) ಮಾತ್ರ None Question 5. Why are community representatives and activists opposing the Transgender Persons (Protection of Rights) Amendment Bill, 2026? ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ-2026ಕ್ಕೆ ಸಂಬಂಧಿಸಿದಂತೆ ಹೋರಾಟಗಾರರು ಯಾವುದನ್ನು ವಿರೋಧಿಸುತ್ತಿದ್ದಾರೆ? A) It removes the requirement for any identification documents. ಇದು ಯಾವುದೇ ಗುರುತಿನ ದಾಖಲೆಗಳ ಅಗತ್ಯವನ್ನು ತೆಗೆದುಹಾಕುತ್ತದೆ. B) It mandates a medical board's approval for gender identification, removing the right to self-identification. ಸ್ವಯಂ-ಗುರುತಿಸುವಿಕೆಯ ಹಕ್ಕನ್ನು ರದ್ದುಗೊಳಿಸಿ ವೈದ್ಯಕೀಯ ಮಂಡಳಿಯ ತಪಾಸಣೆ ಕಡ್ಡಾಯಗೊಳಿಸಿರುವುದು. C) It provides 100% reservation in government jobs which they find unrealistic. ಕೇವಲ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಿರುವುದು. D) It completely bans the formation of Transgender Welfare Boards. ಇದು ತೃತೀಯ ಲಿಂಗಿ ಕಲ್ಯಾಣ ಮಂಡಳಿಗಳ ರಚನೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. None 1 out of 5 Name Email Time's upTime is Up!