Welcome to your Daily Current Affairs Quiz Question. Which sea route is considered strategically important for India’s energy security in the Indo-Pacific? ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಇಂಧನ ಭದ್ರತೆಗೆ ತಂತ್ರಾತ್ಮಕವಾಗಿ ಅತ್ಯಂತ ಪ್ರಮುಖ ಸಮುದ್ರ ಮಾರ್ಗ ಯಾವುದು A) Suez Canal / ಸೂಯೆಝ್ ಕಾಲುವೆ B) Strait of Malacca / ಮಲಕ್ಕಾ ಜಲಸಂಧಿ C) Panama Canal / ಪನಾಮಾ ಕಾಲುವೆ D) Bosporus Strait / ಬೊಸ್ಫೋರಸ್ ಜಲಸಂಧಿ None Question. Which Schedule of the Indian Constitution provides special protections to tribal areas in the Northeast? ಭಾರತದ ಸಂವಿಧಾನದ ಯಾವ ಅನುಸೂಚಿ ಈಶಾನ್ಯ ಭಾರತದ ಆದಿವಾಸಿ ಪ್ರದೇಶಗಳಿಗೆ ವಿಶೇಷ ರಕ್ಷಣೆಯನ್ನು ಒದಗಿಸುತ್ತದೆ? A) Fifth Schedule / ಐದನೇ ಅನುಸೂಚಿ B) Sixth Schedule / ಆರನೇ ಅನುಸೂಚಿ C) Seventh Schedule / ಏಳನೇ ಅನುಸೂಚಿ D) Ninth Schedule / ಒಂಬತ್ತನೇ ಅನುಸೂಚಿ None Question. Ebola Virus Disease (EVD) is caused by viruses belonging to which family? ಎಬೋಲಾ ವೈರಸ್ ರೋಗ (EVD) ಯಾವ ವೈರಸ್ ಕುಟುಂಬಕ್ಕೆ ಸೇರಿದೆ? A) Coronaviridae / ಕೊರೊನಾವಿರಿಡೇ B) Filoviridae / ಫಿಲೋವಿರಿಡೇ C) Orthomyxoviridae / ಆರ್ಥೋಮೈಕ್ಸೋವಿರಿಡೇ D) Retroviridae / ರೆಟ್ರೋವಿರಿಡೇ None Question. Which of the following countries are members of the Quad? ಕೆಳಗಿನ ಯಾವ ರಾಷ್ಟ್ರಗಳು Quad ಸದಸ್ಯ ರಾಷ್ಟ್ರಗಳಾಗಿವೆ? 1.India / ಭಾರತ 2.Japan / ಜಪಾನ್ 3.Australia /ಆಸ್ಟ್ರೇಲಿಯಾ 4.Russia / ರಷ್ಯಾ A) 1 and 2 only / 1 ಮತ್ತು 2 ಮಾತ್ರ B) 1, 2 and 3 only / 1, 2 ಮತ್ತು 3 ಮಾತ್ರ C) 2, 3 and 4 only / 2, 3 ಮತ್ತು 4 ಮಾತ್ರ D) 1, 2, 3 and 4 / 1, 2, 3 ಮತ್ತು 4 None Question. Which Article of the Constitution mentions the Uniform Civil Code? ಸಂವಿಧಾನದ ಯಾವ ಕಲಂ ಏಕೀಕೃತ ನಾಗರಿಕ ಸಂಹಿತೆ (UCC) ಕುರಿತು ಹೇಳುತ್ತದೆ? A) Article 14 / ಕಲಂ 14 B) Article 19 / ಕಲಂ 19 C) Article 44 / ಕಲಂ 44 D) Article 51A / ಕಲಂ 51A None Name Email Time's up