Daily Current Affairs Quiz Daily Current Affairs Quiz This quiz is for logged in users only. Username or Email Address Password Remember Me Time's up March 27, 2026 No Comments
Daily Current Affairs Quiz Daily Current Affairs Quiz Welcome to your Daily Current Affairs Quiz Question 1. Regarding the modified UDAN scheme approved in 2026, which of the following statements is correct? ಪರಿಷ್ಕೃತ ಉಡಾನ್ (UDAN) ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ? A) The subsidy period for airlines has been extended from three years to seven years. ವಿಮಾನಯಾನ ಸಂಸ್ಥೆಗಳಿಗೆ ನೀಡುವ ಸಬ್ಸಿಡಿ ಅವಧಿಯನ್ನು 3 ವರ್ಷದಿಂದ 7 ವರ್ಷಕ್ಕೆ ಏರಿಸಲಾಗಿದೆ. B) The total financial outlay approved for the revamped scheme is ₹28,840 crore. ಈ ಯೋಜನೆಗಾಗಿ ಒಟ್ಟು ₹28,840 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. C) Funding for subsidies will continue to be collected through a levy on airfares. ಸಬ್ಸಿಡಿ ಹಣವನ್ನು ಇನ್ನು ಮುಂದೆ ಪ್ರಯಾಣಿಕರ ಟಿಕೆಟ್ ದರದ ಮೇಲಿನ ಸೆಸ್ ಮೂಲಕ ಸಂಗ್ರಹಿಸಲಾಗುತ್ತದೆ. D) Statistics show that over 80% of launched routes remained viable after the subsidy ended. ಈ ಯೋಜನೆಯಡಿ ಇದುವರೆಗೆ ಶೇ. 80ರಷ್ಟು ಮಾರ್ಗಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. None Question 2. As per India's updated climate pledges (NDC) for 2035, what is the target for non-fossil fuel energy resources in its installed electric power capacity? ಭಾರತವು ತನ್ನ ಇತ್ತೀಚಿನ ಹವಾಮಾನ ಗುರಿಯ (NDC) ಪ್ರಕಾರ, 2035ರ ವೇಳೆಗೆ ಎಷ್ಟು ಪ್ರಮಾಣದ ವಿದ್ಯುತ್ ಸಾಮರ್ಥ್ಯವನ್ನು ಪಳೆಯುಳಿಕೆ ರಹಿತ (Non-fossil) ಮೂಲಗಳಿಂದ ಪಡೆಯುವ ಗುರಿ ಹೊಂದಿದೆ? A) 50%/ಶೇ. 50 B) 47%/ಶೇ. 47 C) 60%/ಶೇ. 60 D) 44%/ಶೇ. 44 None Question 3. The 'CALM-Brain' repository launched in Bengaluru is designed to serve as a digital database for which of the following? ಇತ್ತೀಚೆಗೆ ಸುದ್ದಿಯಲ್ಲಿದ್ದ 'CALM-Brain' ಡಿಜಿಟಲ್ ರೆಪೊಸಿಟರಿಯು ಯಾವುದಕ್ಕೆ ಸಂಬಂಧಿಸಿದೆ? A) Hydrological data of the Cauvery river basin. ಕಾವೇರಿ ನದಿ ನೀರಿನ ಹರಿವಿನ ದತ್ತಾಂಶ. B) Brain structure and function data related to psychiatric disorders. ಮಾನಸಿಕ ಅಸ್ವಸ್ಥತೆಗಳಿಗೆ (Psychiatric Disorders) ಸಂಬಂಧಿಸಿದ ವೈದ್ಯಕೀಯ ದತ್ತಾಂಶ. C) Demographic transitions and workforce aging trends. ಜನಸಂಖ್ಯಾ ಪರಿವರ್ತನೆಗಳು ಮತ್ತು ಉದ್ಯೋಗಿಗಳ ವಯಸ್ಸಾದ ಪ್ರವೃತ್ತಿಗಳು. D) Tracking the issuance of identity cards for transgender persons. ಲಿಂಗತ್ವ ಅಲ್ಪಸಂಖ್ಯಾತರ ಜನಗಣತಿ ಮಾಹಿತಿ. None Question 4. The Karnataka Legislative Council recently passed a Bill to reintroduce which voting method for local body elections? ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಹೊಸ ಮಸೂದೆಯ ಪ್ರಕಾರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವುದನ್ನು ಬಳಸಲು ಉದ್ದೇಶಿಸಲಾಗಿದೆ? A) Electronic Voting Machines (EVMs) ಇವಿಎಂ (EVM) ವೋಟಿಂಗ್ B) Online/Digital Voting ಆನ್ಲೈನ್ ವೋಟಿಂಗ್ C) Ballot Papers ಮತಪತ್ರಗಳು D) VVPAT-only voting ವಿವಿಪ್ಯಾಟ್ (VVPAT) ಮಾತ್ರ None Question 5. Why are community representatives and activists opposing the Transgender Persons (Protection of Rights) Amendment Bill, 2026? ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ-2026ಕ್ಕೆ ಸಂಬಂಧಿಸಿದಂತೆ ಹೋರಾಟಗಾರರು ಯಾವುದನ್ನು ವಿರೋಧಿಸುತ್ತಿದ್ದಾರೆ? A) It removes the requirement for any identification documents. ಇದು ಯಾವುದೇ ಗುರುತಿನ ದಾಖಲೆಗಳ ಅಗತ್ಯವನ್ನು ತೆಗೆದುಹಾಕುತ್ತದೆ. B) It mandates a medical board's approval for gender identification, removing the right to self-identification. ಸ್ವಯಂ-ಗುರುತಿಸುವಿಕೆಯ ಹಕ್ಕನ್ನು ರದ್ದುಗೊಳಿಸಿ ವೈದ್ಯಕೀಯ ಮಂಡಳಿಯ ತಪಾಸಣೆ ಕಡ್ಡಾಯಗೊಳಿಸಿರುವುದು. C) It provides 100% reservation in government jobs which they find unrealistic. ಕೇವಲ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಿರುವುದು. D) It completely bans the formation of Transgender Welfare Boards. ಇದು ತೃತೀಯ ಲಿಂಗಿ ಕಲ್ಯಾಣ ಮಂಡಳಿಗಳ ರಚನೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. None 1 out of 5 Name Email Time's upTime is Up! March 26, 2026 No Comments
Daily Current Affairs Quiz Daily Current Affairs Quiz Welcome to your Daily Current Affairs Quiz Question 1. Litani River, often seen in news, is located in: ಸುದ್ದಿಗಳಲ್ಲಿ ಹೆಚ್ಚಾಗಿ ಕಂಡುಬರುವ ಲಿಟಾನಿ ನದಿಯು ಇಲ್ಲಿ ನೆಲೆಗೊಂಡಿದೆ: A. Syria ಸಿರಿಯಾ B. Lebanon ಲೆಬನಾನ್ C. Jordan ಜೋರ್ಡಾನ್ D. Iraq ಇರಾಕ್ None Question 2. Strait of Hormuz connects which two water bodies? ಹಾರ್ಮುಜ್ ಜಲಸಂಧಿ ಯಾವ ಎರಡು ಜಲಮೂಲಗಳನ್ನು ಸಂಪರ್ಕಿಸುತ್ತದೆ? A. Red Sea and Mediterranean Sea ಕೆಂಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರ B. Persian Gulf and Gulf of Oman ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿ C. Arabian Sea and Bay of Bengal ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿ D. Black Sea and Caspian Sea ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ None Question 3. Demographic dividend refers to: ಜನಸಂಖ್ಯಾ ಲಾಭಾಂಶವು ಇದನ್ನು ಸೂಚಿಸುತ್ತದೆ: A. Increase in elderly population ವೃದ್ಧ ಜನಸಂಖ್ಯೆಯಲ್ಲಿ ಹೆಚ್ಚಳ B. Increase in working-age population boosting economic growth ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ದುಡಿಯುವ ವಯಸ್ಸಿನ ಜನಸಂಖ್ಯೆಯಲ್ಲಿ ಹೆಚ್ಚಳ C. Decline in birth rate ಜನನ ದರದಲ್ಲಿ ಕುಸಿತ D. Migration of population ಜನಸಂಖ್ಯೆಯ ವಲಸೆ None 1 out of 3 Name Email Time's upTime is Up! March 25, 2026 No Comments
Daily Current Affairs Quiz Daily Current Affairs Quiz Welcome to your Daily Current Affairs Quiz Question 1. What is the main purpose of 'AgriPV' (Agrivoltaics) technology? 'AgriPV' (Agrivoltaics) ತಂತ್ರಜ್ಞಾನದ ಪ್ರಮುಖ ಉದ್ದೇಶವೇನು? A) Only to reduce the use of pesticides ಕೇವಲ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವುದು B) Simultaneous cultivation on the same land and generation of solar energy ಒಂದೇ ಭೂಮಿಯಲ್ಲಿ ಏಕಕಾಲಕ್ಕೆ ಕೃಷಿ ಮಾಡುವುದು ಮತ್ತು ಸೌರಶಕ್ತಿಯನ್ನು ಉತ್ಪಾದಿಸುವುದು C) Complete prevention of soil erosion ಮಣ್ಣಿನ ಸವಕಳಿಯನ್ನು ಸಂಪೂರ್ಣವಾಗಿ ತಡೆಯುವುದು D) Making sea water suitable for agriculture ಸಮುದ್ರದ ನೀರನ್ನು ಕೃಷಿಗೆ ಯೋಗ್ಯವಾಗಿಸುವುದು None Comment Question 2. Recently, which author has been honored with the “Akka Award”? ಇತ್ತೀಚೆಗೆ ಯಾವ ಲೇಖಕರಿಗೆ 'ಅಕ್ಕ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ? A) B.T. Lalitha Naik ಬಿ.ಟಿ. ಲಲಿತಾ ನಾಯಕ್ B) Sara Abubakar ಸಾರಾ ಅಬೂಬಕ್ಕರ್ C) Vaidehi ವೈದೇಹಿ D) Tejaswini ತೇಜಸ್ವಿನಿ None None Question 3. Which vaccine has been in the news recently to prevent cervical cancer? ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಗಟ್ಟಲು ಇತ್ತೀಚೆಗೆ ಸುದ್ದಿಯಲ್ಲಿದ್ದ ಲಸಿಕೆ ಯಾವುದು? A) BCG vaccine BCG ಲಸಿಕೆ B) HPV vaccine (Human Papillomavirus) HPV ಲಸಿಕೆ (Human Papillomavirus) C) Rotavirus vaccine Rotavirus ಲಸಿಕೆ D) Pentavalent vaccine Pentavalent ಲಸಿಕೆ None 1 out of 2 Name Email Time's upTime is Up! March 23, 2026 No Comments