Sat. Mar 28th, 2026

Welcome to your Daily Current Affairs Quiz

Question 1. Nepal Prime Minister is appointed under which system? ನೇಪಾಳ ಪ್ರಧಾನಿಯನ್ನು ಯಾವ ವ್ಯವಸ್ಥೆಯಡಿಯಲ್ಲಿ ನೇಮಿಸಲಾಗುತ್ತದೆ?

Question 2. India’s federal structure is defined under: ಭಾರತದ ಸಂಘೀಯ ವ್ಯವಸ್ಥೆಯನ್ನು ಕೆಳಗಿನವುಗಳಲ್ಲಿ ಯಾವುದು ನಿರ್ಧರಿಸುತ್ತದೆ?

Question 3. Inflation due to fuel price rise is called: ಇಂಧನದ ಬೆಲೆ ಏರಿಕೆಯಿಂದ ಉಂಟಾಗುವ ದರ ಏರಿಕೆಯನ್ನು ಏನೆಂದು ಕರೆಯುತ್ತಾರೆ?

Question 4. Consider the following about Natural Gas: ನೈಸರ್ಗಿಕ ಅನಿಲ (Natural Gas) ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: 1.It is a clean fossil fuel ಇದು ಶುದ್ಧವಾದ ಜೀವಾಶ್ಮ ಇಂಧನವಾಗಿದೆ 2.Used in fertilizer production ರಸಗೊಬ್ಬರ ಉತ್ಪಾದನೆಯಲ್ಲಿ ಬಳಸಲಾಗುತ್ತದೆ 3.It emits more CO₂ than coal ಇದು ಕಲ್ಲಿದ್ದಲಿಗಿಂತ ಹೆಚ್ಚು CO₂ ಹೊರಸೂಸುತ್ತದೆ Correct answer: ಸರಿಯಾದ ಉತ್ತರವನ್ನು ಆಯ್ಕೆಮಾಡಿ:

Question 5. Consider the following about Supreme Court powers: ಸರ್ವೋಚ್ಚ ನ್ಯಾಯಾಲಯದ (Supreme Court) ಅಧಿಕಾರಗಳ ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: 1.It protects fundamental rights ಇದು ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ 2.It can issue writs ಇದು ರಿಟ್‌ಗಳನ್ನು ಹೊರಡಿಸಬಹುದು 3.It controls Parliament ಇದು ಸಂಸತ್ತನ್ನು ನಿಯಂತ್ರಿಸುತ್ತದೆ Correct answer: ಸರಿಯಾದ ಉತ್ತರವನ್ನು ಆಯ್ಕೆಮಾಡಿ:

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments