ಪರಿಸರ: ಹುಲಿಗಳ ಸಂಖ್ಯೆ

Source: Prajavani

Source: Prajavani
ಪರಿಸರ: ಹವಾಮಾನ ಬದಲಾವಣೆ

Source: Prajavani
ಭಾರತೀಯ ರಾಜಕೀಯ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ
ಸಂದರ್ಭ:ಖಾಸಗಿ ಉದ್ಯಮ ಮತ್ತುಸಂಸ್ಥೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವಉದ್ದೇಶದ ಮಸೂದೆ ಅಂತಿಮಗೊಂಡಿದೆ.
ಭಾರತೀಯ ರಾಜಕೀಯ: ಮರ್ಯಾದೆಗೇಡು ಹತ್ಯೆಗೆ ಜೈಲು
ಸಂದರ್ಭ: ಜಾತಿಮೀರಿಪ್ರೀತಿಸುವವರು,ಮದುವೆಯಾದವರನ್ನು’ಮರ್ಯಾದೆ’ಯಹೆಸರಿನಲ್ಲಿಹಲ್ಲೆಮಾಡುವ, ಹತ್ಯೆಗೈಯುವಇಲ್ಲವೆಅವರಿಗೆಬಹಿಷ್ಕಾರಹಾಕುವವರನ್ನುಹೆಡೆಮುರಿಕಟ್ಟಲುಮುಂದಾಗಬೇಕೆಂಬಜನಾಗ್ರಹಕ್ಕೆಸ್ಪಂದಿಸಿರುವಸರ್ಕಾರ, ಇದಕ್ಕಾಗಿಮಸೂದೆಯೊಂದನ್ನುಸಿದ್ಧಪಡಿಸಿದೆ.


Economy: Infrastructure; Railways;
Context: Prime Minister Narendra Modi will flag off the first Vande Bharat sleeper train later this month. It will ply between Guwahati and Kolkata.
Bullet train
Culture: Music Awards; Sangita Kalanidhi award
Violin maestro R.K. Shriramkumar has been conferred the prestigious Sangita Kalanidhi award for the year 2025 by The Music Academy, Chennai — one of the highest honours in Carnatic classical music.

About the Award
The Sangita Kalanidhi is regarded as the highest recognition in Carnatic music, given annually to an outstanding musician in recognition of lifetime achievement and contribution to the art.
The awardee typically presides over the Music Academy’s annual conference and concert series held during Chennai’s famous December Music Season.
About R.K. Shriramkumar
R.K. Shriramkumar is a renowned Carnatic violinist from the celebrated Rudrapatnam lineage of musicians in Karnataka.
He has accompanied generations of legendary vocalists and musicians, including Semmangudi Srinivasa Iyer, M.S. Subbulakshmi, D.K. Pattammal, and contemporary stars like T.M. Krishna, Bombay Jayashri, and others.
His deep musical scholarship and expertise — particularly in the compositions and musicological work of Subbarama Dikshitar and Muthuswami Dikshitar’s tradition — have greatly contributed to his selection.
Significance of the 2025 Award
Shriramkumar’s selection coincides with the 250th birth anniversary of the composer Muthuswami Dikshitar, adding special cultural significance to the honour this year.
Economy: Tax Reforms; GST; Tobacco products;
Context: Finance Ministry announces end of GST compensation cess; beed is in 18% slab, other tobacco products in 40% bracket as govt. bids to ‘ensure that real cigarette prices rise faster than incomes’.

Excise duty on cigarette
Tax slabs
Brief on Central Excise (Amendment) Act, 2025:
What is it?
The Central Excise (Amendment) Act, 2025 is a law passed by Parliament in December 2025 to amend the Central Excise Act, 1944 by revising excise duty rates on tobacco and tobacco-related products.
The amendment was introduced to ensure that tax incidence on tobacco products remains protected even after the cessation of GST compensation cess.
The Act increases central excise duty on various tobacco products:
The objective is to protect total tax incidence after GST compensation cess ends, and also to discourage tobacco consumption for public health reasons.

Source: https://www.bbc.co.uk/news/articles/c36zr73kk1yo.amp
General Studies-1
Topic: Society, Social Change, Women Empowerment
ಕ್ರೀಡೆಯಲ್ಲಿ ಮಹಿಳೆಯರ ಸಾಧನೆ ಸಾಮಾಜಿಕ ಬದಲಾವಣೆಗೆ ಹೇಗೆ ಪ್ರೇರಕವಾಗುತ್ತದೆ? ಸರ್ಕಾರದ ಕ್ರೀಡಾ ನೀತಿಗಳ ಪಾತ್ರವನ್ನು ವಿಶ್ಲೇಷಿಸಿ.
General Studies 2
Topic: ಚುನಾವಣಾ ವ್ಯವಸ್ಥೆ, ಆಡಳಿತ ಮತ್ತು ಚುನಾವಣೆ
ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳು ತೆಗೆದುಹಾಕಲ್ಪಡುವುದು ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಎಂತಹ ಪರಿಣಾಮ ಬೀರುತ್ತದೆ? ಭಾರತೀಯ ಚುನಾವಣಾ ಆಯೋಗದ ಜವಾಬ್ದಾರಿಗಳನ್ನು ವಿಮರ್ಶಿಸಿ.
Topic: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ಅಧಿಕಾರಗಳು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಹೇಗೆ ಸಹಕಾರಿಯಾಗಿವೆ?ಸಂವಿಧಾನಾತ್ಮಕ ದೃಷ್ಟಿಕೋನದಿಂದ ವಿಶ್ಲೇಷಿಸಿ.(250 ಪದಗಳು)
General Studies 3
Topic: ಪರಿಸರ
ಆನೆ ಕಾರಿಡಾರ್‌ಗಳ ನಾಶವು ಮಾನವ–ವನ್ಯಜೀವಿ ಸಂಘರ್ಷವನ್ನು ಹೇಗೆ ಹೆಚ್ಚಿಸುತ್ತದೆ?ಕರ್ನಾಟಕದ ಸಂದರ್ಭದಲ್ಲಿಯೇ ಆನೆ ಕಾರಿಡಾರ್ ಸಂರಕ್ಷಣೆಗೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ವಿಶ್ಲೇಷಿಸಿ.(250 ಪದಗಳು)
Topic: ಪರಿಸರ ಮತ್ತು ಆರೋಗ್ಯ
ನಗರ ಪ್ರದೇಶಗಳಲ್ಲಿ ಗಾಳಿ ಗುಣಮಟ್ಟ ಕುಸಿಯುತ್ತಿರುವುದು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸವಾಲಾಗಿದೆ.ಕಾರಣಗಳು, ಪರಿಣಾಮಗಳು ಹಾಗೂ ನಗರ ಆಡಳಿತಗಳ ಪಾತ್ರವನ್ನು ವಿವರಿಸಿ.(250 ಪದಗಳು)
Topic: ವಿಜ್ಞಾನ ಮತ್ತು ತಂತ್ರಜ್ಞಾನ
ಬ್ಲೂಬರ್ಡ್ ಬ್ಲಾಕ್–2 ಉಪಗ್ರಹದ ಕಾರ್ಯಾರಂಭವು ಭಾರತದ ಅಂತರಿಕ್ಷ ಸಾಮರ್ಥ್ಯಕ್ಕೆ ಹೇಗೆ ಮಹತ್ವದ್ದಾಗಿದೆ?ಸಿವಿಲ್ ಮತ್ತು ತಂತ್ರಾತ್ಮಕ ಉಪಯೋಗಗಳನ್ನು ವಿವರಿಸಿ.(250 ಪದಗಳು)
Topic: ಆರ್ಥಿಕತೆ
ಎಫ್‌ಡಿಐ ಹೆಚ್ಚಳವು ಆರ್ಥಿಕ ವೃದ್ಧಿಗೆ ಅಗತ್ಯವಾದರೂ, ಆತ್ಮನಿರ್ಭರ ಭಾರತ ಗುರಿಯೊಂದಿಗೆ ಇದನ್ನು ಹೇಗೆ ಸಮತೋಲನಗೊಳಿಸಬೇಕು? ಚರ್ಚಿಸಿ.(250 ಪದಗಳು)
1991ರಲ್ಲಿ ಸೊಮಾಲಿಯಾದಿಂದ ಪ್ರತ್ಯೇಕಗೊಂಡಿದ್ದ ಸೊಮಾಲಿಲ್ಯಾಂಡ್ ಅನ್ನು ಪ್ರತ್ಯೇಕ ದೇಶವೆಂದು ಇಸ್ರೇಲ್ ಮಾನ್ಯ ಮಾಡಿದೆ. ಹಾಗೆ ಅಧಿಕೃತವಾಗಿ ಒಪ್ಪಿಕೊಂಡ ವಿಶ್ವದ ಏಕೈಕ ದೇಶ ಇಸ್ರೇಲ್.
ದಶಕಗಳ ಹಿಂದೆ ಸೊಮಾಲಿಯಾ ದೇಶದಿಂದ ಪ್ರತ್ಯೇಕಗೊಂಡಿದ್ದ ಸೊಮಾಲಿಲ್ಯಾಂಡ್ (Somaliland) ಅನ್ನು ಸ್ವತಂತ್ರ ದೇಶ ಎಂದು ಇಸ್ರೇಲ್ ಮಾನ್ಯ ಮಾಡಿದೆ. ಸೋಮಾಲಿಲ್ಯಾಂಡ್ಗೆ ಅಧಿಕೃತ ದೇಶವೆಂಬ ಮಾನ್ಯತೆ ಕೊಟ್ಟ ಮೊದಲ ದೇಶವೂ ಇಸ್ರೇಲ್ ಆಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಅವರ ಕಚೇರಿಯು ಈ ವಿಚಾರವನ್ನು ಪ್ರಕಟಿಸಿದ್ದು, ಸೋಮಾಲಿಲ್ಯಾಂಡ್ ಜೊತೆ ಇಸ್ರೇಲ್ ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುತ್ತದೆ ಎಂದು ಘೋಷಿಸಿದೆ. ಆದರೆ, ಆಫ್ರಿಕಾ ಹಾಗೂ ಮಧ್ಯಪ್ರಾಚ್ಯದ ಹಲವು ದೇಶಗಳು ಇದನ್ನು ಬಲವಾಗಿ ವಿರೋಧಿಸಿವೆ.
ಸೋಮಾಲಿಲ್ಯಾಂಡ್ ಅಧ್ಯಕ್ಷ ಅಬ್ದಿರಹಮಾನ್ ಮೊಹಮ್ಮದ್ ಅಬ್ದುಲ್ಲಾಹಿ ಅವರು ಇಸ್ರೇಲ್ ಬೆಂಬಲವನ್ನು ಐತಿಹಾಸಿಕ ಕ್ಷಣವೆಂದು ಬಣ್ಣಿಸಿದ್ದಾರೆ. ಅಬ್ದಿರಹಮಾನ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಇಸ್ರೇಲ್ ಪ್ರಧಾನಿಯವರು, ಸೊಮಾಲಿಲ್ಯಾಂಡ್ ಜನತೆಗೆ ಶುಭ ಹಾರೈಕೆ ಮಾಡಿದ್ದಾರೆ. ಆದರೆ, ಸೊಮಾಲಿಲ್ಯಾಂಡ್ ಅನ್ನು ಪ್ರತ್ಯೇಕ ದೇಶವೆಂದು ಮಾನ್ಯ ಮಾಡಿದ ಇಸ್ರೇಲ್ ಕ್ರಮವನ್ನು ಸೊಮಾಲಿಯಾ ಹಾಗೂ ಆಫ್ರಿಕನ್ ಯೂನಿಯನ್ ಬಲವಾಗಿ ವಿರೋಧಿಸಿವೆ. ಸೊಮಾಲಿಲ್ಯಾಂಡ್ ಸೊಮಾಲಿಯಾದ ಅವಿಭಾಜ್ಯ ಅಂಗ ಎಂದು ಆಫ್ರಿಕನ್ ಒಕ್ಕೂಟ ಹೇಳಿದೆ.
ಯಾವುದಿದು ಸೊಮಾಲಿಲ್ಯಾಂಡ್?
ಸೊಮಾಲಿಲ್ಯಾಂಡ್ 1991ರಲ್ಲಿ ಸೊಮಾಲಿಯಾ ಬಿಕ್ಕಟ್ಟಿನ ವೇಳೆ ಪ್ರತ್ಯೇಕಗೊಂಡ ಪ್ರದೇಶ. ಇದು ಗಲ್ಫ್ ಪ್ರದೇಶದ ಕೆಳಗೆ ಇದೆ. ಗಲ್ಫ್ ಪ್ರದೇಶಕ್ಕೂ ಸೊಮಾಲಿಲ್ಯಾಂಡ್ಗೂ ನಡುವೆ ಗಲ್ಫ್ ಆಫ್ ಏಡನ್ ಬರುತ್ತದೆ. ಇದು ಬಹಳ ಕಿರಿದಾದ ಸಮುದ್ರ ಮಾರ್ಗವಾಗಿದೆ. ನಿತ್ಯವೂ ನೂರಾರು ಹಡಗುಗಳು ಇಲ್ಲಿ ಹಾದು ಹೋಗುತ್ತವೆ. ಜಾಗತಿಕ ವ್ಯಾಪಾರ ವಹಿವಾಟು ಸುಗಮವಾಗಿ ನಡೆಯಲು ಈ ಮಾರ್ಗ ಸುರಕ್ಷಿತವಾಗಿರಬೇಕು. ಹಾಗಾಗಿ, ಈ ಸೋಮಾಲಿಲ್ಯಾಂಡ್ ವಿಚಾರ ಪ್ರಸಕ್ತ ಬಹಳ ಮುಖ್ಯ.1991ರಲ್ಲಿ ಸೊಮಾಲಿಲ್ಯಾಂಡ್ ಸ್ವಯಂ ಆಗಿ ಪ್ರತ್ಯೇಕ ದೇಶವೆಂದು ಘೋಷಿಸಿಕೊಂಡಿತು. ಮೂರು ದಶಕಗಳ ಕಾಲ ಸ್ವತಂತ್ರವಾಗಿಯೇ ಅಸ್ತಿತ್ವದಲ್ಲಿದೆ. ಅದರದ್ದೇ ಸ್ವಂತ ಸರ್ಕಾರ, ಸಂವಿಧಾನ, ಕರೆನ್ಸಿ, ಪಾಸ್ಪೋರ್ಟ್, ಭದ್ರತಾ ಪಡೆಗಳು ಹೀಗೆ ಎಲ್ಲಾ ವ್ಯವಸ್ಥೆ ಇದೆ. ಚುನಾವಣೆಗಳು ನಡೆಯುತ್ತವೆ. ಸೊಮಾಲಿಯಾದಲ್ಲಿ ಇರುವಂತೆ ಸೊಮಾಲಿಲ್ಯಾಂಡ್ನಲ್ಲಿ ಸಿವಿಲ್ ವಾರ್ ಇತ್ಯಾದಿ ಬಿಕ್ಕಟ್ಟು ಇಲ್ಲದೆ ಶಾಂತಿಯುತವಾಗಿದೆ.
ಆದರೆ, ಸೊಮಾಲಿಲ್ಯಾಂಡ್ಗೆ ಪ್ರಮುಖ ಸಮಸ್ಯೆ ಇರುವುದು ಇದಕ್ಕೆ ಇಲ್ಲದ ಅಂತಾರಾಷ್ಟ್ರೀಯ ಮಾನ್ಯತೆ. ವಿಶ್ವಬ್ಯಾಂಕ್ ಇತ್ಯಾದಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಧನಸಹಾಯ ಸಿಕ್ಕುವುದಿಲ್ಲ. ಹೀಗಾಗಿ, ಸೋಮಾಲಿಲ್ಯಾಂಡ್ನಲ್ಲಿ ಹೆಚ್ಚಿನ ಅಭಿವೃದ್ಧಿ ಆಗಿಲ್ಲ. ಹಲವು ದೇಶಗಳು ಸೊಮಾಲಿಲ್ಯಾಂಡ್ ಜೊತೆ ಬೇರೆ ಬೇರೆ ರೂಪಗಳಲ್ಲಿ ಸಂಬಂಧ ಹೊಂದಿವೆಯಾದರೂ ಯಾವುವೂ ಕೂಡ ಅದನ್ನು ಸ್ವತಂತ್ರ ದೇಶವೆಂದು ಅಧಿಕೃತವಾಗಿ ಮಾನ್ಯ ಮಾಡಿಲ್ಲ. ಹಾಗೆ ಮಾಡಿದ ಮೊದಲ ದೇಶ ಇಸ್ರೇಲ್ ಆಗಿದೆ.

Source: TV9; Infographic-ChatGPT
https://tv9kannada.com/world/israel-becomes-first-country-to-recognize-somaliland-know-the-importance-of-this-african-land-1128177.html/amp