ಸಾರ್ವಜನಿಕ ಸೇವೆಯ ಸುಧಾರಣೆಗಳನ್ನು ವಿವರಿಸಿ ಮತ್ತು ಭಾರತದಲ್ಲಿ ಈ ಸುಧಾರಣೆಗಳ ಅವಶ್ಯಕತೆಯನ್ನು ವಿವರಿಸಿ.
Explain public service reforms and the need for reforms in India.
ನಾಗರಿಕ ಸೇವಾ ನೀತಿ ಸಂಹಿತೆಯ ಅವಶ್ಯಕತೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.
Critically analyze the need for ethical civil service code.
ಸಾರ್ವಜನಿಕ ಸೇವೆಯ ಮೇಲೆ ಸಾಮಾಜಿಕ ಪ್ರಭಾವವನ್ನು ಕುರಿತು ಚರ್ಚಿಸಿ.
Discuss Social influence on public service.
ಸಾಮಾಜಿಕ ಪ್ರಭಾವ ಮತ್ತು ಮನವರಿಕೆ ಇವುಗಳ ನಡುವಣ ಸಂಬಂಧವನ್ನು ವಿವರಿಸಿ.
Explain the relationship between social influence and persuasion.
ಸಮಾಜವಾದಿ ಪರಿಕಲ್ಪನೆಯ ಬಗ್ಗೆ ಗಾಂಧಿ ಮತ್ತು ಮಾರ್ಕ್ಸ್ ನಿಲುವುಗಳಲ್ಲಿನ ವ್ಯತ್ಯಾಸವನ್ನು ಬರೆಯಿರಿ.
Differentiate Gandhian concepts of Socialism to Marxian concept of socialism.
ಭಾರತದ ಪ್ರಜೆಗಳ ಮನೋಭಾವದ ಮೇಲೆ ಸ್ವದೇಶಿ ಚಳುವಳಿಯ ಉಗಮ ಮತ್ತು ಅದರ ಪ್ರಭಾವವನ್ನು ವಿಷದೀಕರಿಸಿ.
Trace the origin of swadeshi movement and its influence on the attitude of People in India.
ಸಾರ್ವಜನಿಕ ಮತ್ತು ಖಾಸಗಿ ಸಂಬಂಧಗಳಲ್ಲಿ ನೀತಿಗಳ ಪಾಲನೆಯ ಅವಶ್ಯಕತೆಯನ್ನು ವಿವರಿಸಿ.
Explain the essence of ethics in private and public relationships.
ಸಾರ್ವಜನಿಕ ಪ್ರಶಾಸನದಲ್ಲಿ ಸಾರ್ವಜನಿಕ ನಿಧಿಯ ಸೂಕ್ತ ಬಳಕೆ ಮತ್ತು ಭ್ರಷ್ಟಾಚಾರದ ಸವಾಲುಗಳು ಪ್ರಸಕ್ತದಲ್ಲಿನ ಅತಿಮುಖ್ಯ ಸೂಕ್ಷ್ಮ ಅಂಶಗಳು. ಈ ಬಗ್ಗೆ ವಿಮರ್ಶಾತ್ಮಕವಾಗಿ ವಿವರಿಸಿ.
Appropriate utilization of public fund and challenges of corruption are burning issues at present in public administration. critically evaluate.
ಪ್ರಮುಖ ನಾಯಕರುಗಳ ಬದುಕು ಮತ್ತು ಬೋಧನೆಗಳ ಪಾಠಗಳು ಮಾನವ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದಕ್ಕೆ ಸಹಾಯಕಾರಿ ಎನ್ನುವುದನ್ನು ಸೂಕ್ತ ಉದಾಹರಣೆಗಳೊಡನೆ ವಿವರಿಸಿ.
Describe lessons from the lives and teachings of great leaders help in inculcating human values with suitable illustrations.
ಸಾರ್ವಜನಿಕ ಪ್ರಶಾಸನದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತತೆಯ ಪಾತ್ರವನ್ನು ವಿವರಿಸಿ.
Delineate role of integrity and impartiality in public administration.
ಆಡಳಿತಗಾರನ ಆಲೋಚನೆಗಳು ಮತ್ತು ವರ್ತನೆಗಳೊಂದಿಗೆ ಮೌಲ್ಯಗಳ ಸಂಬಂಧ ಮತ್ತು ಪ್ರಭಾವವನ್ನು ವಿವರಿಸಿ.
Explain the effect of values its relation with thoughts and behaviour of the Administrator.
ಆಡಳಿತದಲ್ಲಿ ನೀತಿಯುತ ಮತ್ತು ನೈತಿಕ ಮೌಲ್ಯಗಳನ್ನು ಬಲಯುತಗೊಳಿಸಲು ಸೂಕ್ತ ಸಲಹೆಗಳನ್ನು ನೀಡಿರಿ.
Give the suitable suggestion for strengthening of ethical and moral values in Governance.
ನೀತಿ ಮಾರ್ಗದರ್ಶನದ ಮೂಲವಾಗಿ ಮನಃಸಾಕ್ಷಿಯಾಗಿ ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಮೌಲ್ಯೀಕರಿಸಿರಿ.
Evaluate laws, rules, regulations are conscience as source of ethical guidance.
ಮಾನವನ ಕಾರ್ಯಗಳಲ್ಲಿ ನೀತಿಗಳ ನಿರ್ಧಾರಕಗಳು ಮತ್ತು ಪರಿಣಾಮಗಳನ್ನು ಸೂಕ್ತ ಉದಾಹರಣೆಗಳೊಂದಿಗೆ ವಿವರಿಸಿ.
Explain the determinants and consequences of ethics in human action with suitable Examples.