Sat. Feb 7th, 2026
  1. ಕರ್ನಾಟಕದವರು ಈ ಕೆಳಗಿನ ವ್ಯಕ್ತಿಗಳಲ್ಲಿ ಯಾರು?

A. ಭಾರತೀಯ ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದರು.

B. ಪ್ರಸಿದ್ಧ ಬರಹಗಾರ ಮತ್ತು ಪತ್ರಕರ್ತ.

C. 1938ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಮತ್ತು ನಂತರ ಬಿಹಾರದ ರಾಜ್ಯಪಾಲರಾದರು.

D. ‘ಅಂತರಾತ್ಮನಿಗೆ’ ರಚಿಸಿದವರು. ಕೃತಿಯನ್ನು

(1) ರಂಗನಾಥ ರಾಮನಾಥ ದಿವಾಕರ

(2) ತಗಡೂರು ರಾಮಚಂದ್ರರಾವ್

(3) ಮೊಹರೆ ಹನುಮಂತರಾಯ

(4) ನಿಟ್ಟೂರು ಶ್ರೀನಿವಾಸರಾವ್

  1. ಭಾರತೀಯ ರಾಷ್ಟ್ರೀಯ ಚಳುವಳಿಯ ಉಲ್ಲೇಖದೊಂದಿಗೆ ಕರ್ನಾಟಕದಲ್ಲಿ ಈ ಕೆಳಗಿನವುಗಳನ್ನು ಪರಿಗಣಿಸಿ :

A. 1938 ರಲ್ಲಿ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್‌ನ ಮೊದಲ್ಲಿ ಅಧಿವೇಶನ ನಡೆಯಿತು.

B. ಟಿ. ಸಿದ್ದಲಿಂಗಯ್ಯ ಅಧ್ಯಕ್ಷರಾಗಿದ್ದರು.

C. ಸುಮಾರು 1000 ಜನರು ಭಾಗವಹಿಸಿದ್ದರು.

D. ಧ್ವಜಾರೋಹಣ ಮಾಡಿದ ನಂತರ ಅವರನ್ನು ಬ್ರಿಟಿಷರು ಬಂಧಿಸಿದರು.

ಮೇಲಿನ ಎಷ್ಟು ಪ್ರತಿಪಾದನೆಗಳು ತಪ್ಪಾಗಿವೆ?

(1) ಕೇವಲ ಒಂದು

(2) ಕೇವಲ ಎರಡು

(3) ಕೇವಲ ಮೂರು

(4) ಮೇಲಿನ ಯಾವುದೂ ಅಲ್ಲ

  1. ಕರ್ನಾಟಕದ ಆರಂಭಿಕ ಸ್ವಾತಂತ್ರ ಹೋರಾಟವನ್ನು ಉಲ್ಲೇಖಿಸಿ, ಈ ಕೆಳಗಿ:

ಜೋಡಿಗಳನ್ನು ಪರಿಗಣಿಸಿ :

ನಾಯಕರು / ಜನರು ಪ್ರದೇಶ

A. ಬೇಡರು ಹಾನಗಲ್

B. ವೆಂಕಟಪ್ಪ ನಾಯಕ ಸುರಪುರ

C. ಬಾಬಾ ಸಾಹೇಬ್ ನರಗುಂದ

D. ಮುಂಡರಗಿ ಭೀಮಾ ರಾವ್ ಕೊಪ್ಪಳ

ಮೇಲಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗುತ್ತವೆ?

(1) ಕೇವಲ ಒಂದು

(2) ಕೇವಲ ಎರಡು

(3) ಕೇವಲ ಮೂರು

(4) ಮೇಲಿನ ಎಲ್ಲವೂ

4. “ಎಲ್ಲಾ ಭೂಮಿಯ ಮಾಲೀಕತ್ವ ಪಡೆಯಬೇಕೆಂಬ ರಾಜನ ಅಪೇಕ್ಷೆಯಿಂದ ಮುಘಲ್ ಸಾಮ್ರಾಜ್ಯವು ಬಿಕ್ಕಟ್ಟಿನ ಕಡೆಗೆ ಸಾಗುತ್ತಿದೆ” ಎಂದ ಯೂರೋಪಿನ ಪ್ರಯಾಣಿಕ

(1) ಫ್ರಾನ್ಸಿಸ್ಕೋ ಪೇಲ್‌ಸಾರ್ಯೆಟ್

(2) ಸರ್ ಥಾಮಸ್ ರೋ

(3) ಫಾದರ್ ಮೊನ್‌ಸೆರತ್ತೆ

(4) ಫ್ರಾನ್ಸಿಸ್ಕೋ ಬರ್ನರ್

5.ಸರ್ವೋಚ್ಛನ್ಯಾಯಾಲಯದ ಯಾವ ತೀರ್ಪು ತೃತೀಯ ಲಿಂಗಿಗಳನ್ನು ‘ಮೂರನೆಯ ಸಮುದಾಯ’ವೆಂದು ಘೋಷಿಸಿದೆ ಮತ್ತು ತೃತೀಯ ಲಿಂಗಿಗಾಗಿ ಪ್ರತ್ಯೇಕ ಕಾಲಮ್‌ ಅನ್ನು ಉದ್ಯೋಗ ಅರ್ಜಿಗಳು ಹೊಂದಿರುವಂತೆ ಆದೇಶಿಸಿದೆ?

(1) ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ v. ಭಾರತ ಒಕ್ಕೂಟ

(2) ಸುರೇಶ್ ಕುಮಾರ್ ಕೌಶಲ್ v. ನಾಜ್ ಫೌಂಡೇಶನ್

(3) ನವತೇಜ್ ಸಿಂಗ್ ಜೋಹರ್ ಮತ್ತು Ors v. ಭಾರತ ಒಕ್ಕೂಟ

(4) ನ್ಯಾಯಾಧೀಶ ಕೆ.ಎಸ್. ಪುಟ್ಟಸ್ವಾಮಿ (ನಿವೃತ್ತ) ಮತ್ತು Anr. v. ಭಾರತ ಒಕ್ಕೂಟ

  1. ಇಳಿಕೆ ಕ್ರಮದಲ್ಲಿ (ಗರಿಷ್ಠದಿಂದ ಕನಿಷ್ಠದವರೆಗೆ ಕೋಟಿ ರೂ.ಗಳಲ್ಲಿ) ಭಾರತದ ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ಕೆಳಗಿನ ಅಂಶಗಳನ್ನು ಹೊಂದಿಸಿ :

A. ರಾಜಸ್ವ ವೆಚ್ಚ

B. ಬಂಡವಾಳ ವೆಚ್ಚ

C. ರಾಜಸ್ವ ಸ್ವೀಕೃತಿಗಳು

D. ಬಂಡವಾಳ ಸ್ವೀಕೃತಿಗಳು

(1) A, C, D, B

(2) A, C, B, D

(3) C, A, D, B

(4) C, A, B, D

  1. ಆರ್ಥಿಕ ವ್ಯವಸ್ಥೆಯ ಮೇಲೆ ವೆಚ್ಚ-ನೂಕು ಹಣದುಬ್ಬರ ಯಾವ ರೀತಿಯ ಪರಿಣಾಮ ಉಂಟುಮಾಡುತ್ತದೆ?

A. ನೈಜ ವೇತನಗಳು ಹೆಚ್ಚುತ್ತವೆ ಮತ್ತು ಗ್ರಾಹಕರ ಖರೀದಿ ಶಕ್ತಿಯು ಹೆಚ್ಚುತ್ತದೆ.

B. ಹಣ ಹೂಡಿಕೆಯನ್ನು ಪ್ರೋತ್ಸಾಹಿಸು ವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು.

C. ಹೆಚ್ಚಿನ ನಿರುದ್ಯೋಗ ಪ್ರಮಾಣವನ್ನುಂಟು ಮಾಡುತ್ತದೆ ಮತ್ತು ಗ್ರಾಹಕರು ವೆಚ್ಚ ಮಾಡುವುದನ್ನು ಕಡಿಮೆ ಮಾಡುತ್ತದೆ.

D. ಸರ್ಕಾರ ವೆಚ್ಚ ಮಾಡುವುದನ್ನು ಕಡಿಮೆ ಮಾಡುವುದು ಮತ್ತು ಹಣದುಬ್ಬರ ಒತ್ತಡಗಳನ್ನು ಕಡಿಮೆ ಮಾಡುವುದು.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ /ವೆ?

(1) 1 ಹೇಳಿಕೆ ಮಾತ್ರ ಸರಿಯಾಗಿದೆ

(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಮೇಲಿನ ಯಾವುದೂ ಅಲ್ಲ

  1. M3 ಎಂಬುದನ್ನು ಹಣದ ಪೂರೈಕೆಯನ್ನು ಅಳತೆ ಮಾಡಲು ಬಹಳ ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ. ಇದನ್ನು ಒಟ್ಟು ಹಣಕಾಸಿನ ಸಂಪನ್ಮೂಲಗಳು ಎಂಬುದಾಗಿಯೂ ಕರೆಯಲಾಗುತ್ತದೆ. M3 ಯು ಕೆಳಗಿನವುಗಳ ಮೊತ್ತವನ್ನು ನಿರ್ಧರಿಸುತ್ತದೆ :

A. ಅಂಚೆ ಕಚೇರಿ ಉಳಿತಾಯ ಬ್ಯಾಂಕುಗಳಲ್ಲಿರುವ ಉಳಿತಾಯ ಠೇವಣಿಗಳು.

B. ವಾಣಿಜ್ಯ ಬ್ಯಾಂಕುಗಳಲ್ಲಿರುವ ನಿವ್ವಳ ಅವಧಿಯ ಠೇವಣಿಗಳು.

C. ಅಂಚೆ ಕಚೇರಿ ಉಳಿತಾಯ ಸಂಘಟನೆಗಳಲ್ಲಿರುವ ಒಟ್ಟು ಠೇವಣಿಗಳು.

D. ಹಣ

E. ವಾಣಿಜ್ಯ ಬ್ಯಾಂಕುಗಳಲ್ಲಿರುವ ನಿವ್ವಳ ಬೇಡಿಕೆ ಠೇವಣಿಗಳು.

(1) B, D ಮತ್ತು E

(2) B, C ಮತ್ತು D

(3) A, B ಮತ್ತು C

(4) D ಮತ್ತು E

  1. ಕೆಳಗಿನವುಗಳಲ್ಲಿ ಯಾವುವು ಸರಿಯಾಗಿ ಹೊಂದಾಣಿಕೆಯಾಗುತ್ತಿವೆ :

A B

A. ಹಣದ ಅಪಮೌಲ್ಯ ವಿದೇಶಗಳಲ್ಲಿ ದೇಶಿ ವಸ್ತುಗಳ ರಫ್ತುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸುವುದು

B. ಸಾಲ ಮಾಪನ ಏಜೆನ್ಸಿಗಳು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುವುದು

C. ಅರ್ಜಿಸುವ ಹೊಸ ತಂತ್ರಜ್ಞಾನ ಬಂಡವಾಳ ವೆಚ್ಚ

ಮೇಲಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗುತ್ತಿದೆ/ವೆ?

(1) ಒಂದು ಮಾತ್ರ

(2) ಎರಡು ಮಾತ್ರ

(3) ಎಲ್ಲಾ ಮೂರೂ

(4) ಮೇಲಿನ ಯಾವುದೂ ಅಲ್ಲ

  1. ಕೆಳಗಿನವುಗಳಲ್ಲಿ ಯಾವುದು ಒಂದು ಹೆಚ್ಚು ಹಣದುಬ್ಬರವಾಗಿರುವುದು?

(1) ಆಯವ್ಯಯ ಕೊರತೆಗೆ ಹಣಕಾಸು ಒದಗಿಸಲು ಸಾರ್ವಜನಿಕರಿಂದ ಸಾಲ ಪಡೆಯುವುದು.

(2) ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ವೆಚ್ಚದಲ್ಲಿನ ಹೆಚ್ಚಳ.

(3) ಹಣದ ಅಪಮೌಲ್ಯ.

(4) ಆಯವ್ಯಯ ಕೊರತೆಗೆ ಹಣಕಾಸು ಒದಗಿಸಲು ಹೊಸ ಹಣದ ಹೂಡಿಕೆ ಮಾಡುವುದು. (ಮುದ್ರಣ ಮಾಡುವುದು)

  1. ಸಂಕುಚನ ಹಣಕಾಸು ನೀತಿಯನ್ನು ಜಾರಿಗೆತರಲು, ಆರ್‌ಬಿಐ ಕೆಳಗಿನವುಗಳನ್ನು ಮಾಡುವಂತಿಲ್ಲ :

A. ಶಾಸನಬದ್ಧ ದ್ರವತ್ವ ಅನುಪಾತವನ್ನು ಹೆಚ್ಚಿಸುವುದು. (SLR)

B. ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ಪ್ರಮಾಣವನ್ನು ಕಡಿಮೆ ಮಾಡುವುದು.

C. ಬ್ಯಾಂಕ್ ದರ ಮತ್ತು ರೆಪೊ ದರವನ್ನು ಕಡಿಮೆ ಮಾಡುವುದು.

ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

(1) A ಮತ್ತು B

(2) A ಮಾತ್ರ

(3) B ಮತ್ತು C

(4) A, B ಮತ್ತು C

  1. ವಿಪತ್ತಿನಿಂದ ಚೇತರಿಸಿಕೊಳ್ಳುವ ಮೂಲ ಸೌಕರ್ಯ ಸಂಘಟನೆಯನ್ನು ನ್ಯೂಯಾರ್ಕ್‌ನಲ್ಲಿ 23 ಸೆಪ್ಟೆಂಬರ್, 2019 ರಂದು ಸಂಯುಕ್ತ ರಾಷ್ಟ್ರ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾರತದ ಸನ್ಮಾನ್ಯ ಪ್ರಧಾನಮಂತ್ರಿಯವರು ಪ್ರಾರಂಭಿಸಿದರು.

A. ಇದು ಕೇವಲ ರಾಷ್ಟ್ರೀಯ ಸರ್ಕಾರಗಳು ಹಾಗೂ ಯುಎನ್ ಏಜೆನ್ಸಿಗಳ ಜಾಗತಿಕ ಸಹಭಾಗಿತ್ವವಾಗಿದೆ.

B. ಮೂಲತಃ ಭಾರತದ ಮೇಲೆ ಕೇಂದ್ರೀಕರಿಸಿ ಅಭಿವೃದ್ಧಿಶೀಲ ದೇಶಗಳಲ್ಲಿ ವಿಪತ್ತಿನಿಂದ ಮೂಲಸೌಕರ್ಯ ಚೇತರಿಸಿಕೊಳ್ಳುವ ವನ್ನು ಮಂದುವರೆಸಲು ನೆಟ್‌ವರ್ಕ್‌ ಅನ್ನು ಅಭಿವೃದ್ಧಿ ಪಡಿಸ ಲಾಗುವುದು.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಮತ್ತು B ಎರಡೂ ಅಲ್ಲ

  1. ವರ್ಲ್ಡ್‌ಪೇ ಎಫ್‌ಐಎಸ್ ‌ ಮಾಡಿದ ಜಾಗತಿಕ ಸಂದಾಯಗಳ ವರದಿಯ ಪ್ರಕಾರ, ಭಾರತ ಇ-ವಾಣಿಜ್ಯ ಮಾರುಕಟ್ಟೆಯನ್ನು ಪರಿಣಾಮ ಕಾರಿಯಾದ ಲಾಭಗಳನ್ನು ಗಳಿಸಲು ಮತ್ತು 2025ರ ವೇಳೆಗೆ ವಾರ್ಷಿಕವಾಗಿ ಶೇಕಡಾ 18ರಷ್ಟು ಹೆಚ್ಚಿಸಲು ಪ್ರಾಯೋಜಿಸಲಾಗಿದೆ.

ಭಾರತದಲ್ಲಿ ಇ-ವಾಣಿಜ್ಯ ಕೈಗಾರಿಕೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

A. ಹಣಕಾಸು ವರ್ಷ 22ರಲ್ಲಿ ಇ-ವಾಣಿಜ್ಯ ಸೂಚನೆ ಪರಿಮಾಣ ಬೆಳವಣಿಗೆಗೆ ಪ್ರಮುಖವಾಗಿ ಕಳೆದ ಎರಡು ವರ್ಷಗಳಲ್ಲಿ IIನೇ ಶ್ರೇಣಿ ಮತ್ತು IIIನೇ ಶ್ರೇಣಿಯ ನಗರಗಳಲ್ಲಿ ಗ್ರಾಹಕರು ಶ್ರಮಿಸಿದರು.

B. Iನೇ ಶ್ರೇಣಿಯ ನಗರಗಳಲ್ಲಿ, IIನೇ ಶ್ರೇಣಿ ಮತ್ತು IIIನೇ ಶ್ರೇಣಿಯ ನಗರಗಳಿಗೆ ಹೋಲಿಸಿದರೆ ಕೊಂಚಮಟ್ಟಿಗೆ ನಿಧಾನಗತಿಯ ಸೂಚನೆ ಪರಿಮಾಣ ಬೆಳವಣಿಗೆ ಆಗಿರುತ್ತದೆ.

C. ವಿಶ್ವದಲ್ಲಿ ಹಣಕಾಸಿನ ನೆರವು ಅನುಭೋಗ ಹೆಚ್ಚುವ ಸಂಭವವಿರುವ ಗ್ರಾಮೀಣ ಪ್ರದೇಶಗಳಲ್ಲಿ ಇ-ವಾಣಿಜ್ಯ ವ್ಯಾಪಿಸುವುದನ್ನು ಹೆಚ್ಚಿಸಲು ಸಹಾಯವಾಗುತ್ತದೆ.

(1) A ಮತ್ತು B ಮಾತ್ರ

(2) C ಮಾತ್ರ

(3) A, B ಮತ್ತು C

(4) ಮೇಲಿನ ಯಾವುದೂ ಅಲ್ಲ

  1. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

A.ಭಾರತೀಯ ರಿಸರ್ವ್ ಬ್ಯಾಂಕ್ ಭಾರತದಲ್ಲಿ ಎಲ್ಲ ಎಟಿಎಂ ಗಳಿಗೂ ಸಂಪರ್ಕ ಕಲ್ಪಿಸಿರುತ್ತದೆ.

B. ಬಂಡವಾಳ

ಸಮರ್ಪಕತೆ ಅನುಪಾತವನ್ನು ಪ್ರತಿಯೊಂದು ಬ್ಯಾಂಕ್ ನಿರ್ಧರಿಸತಕ್ಕದ್ದು ಮತ್ತು ಆರ್‌ಬಿಐ ಒದಗಿಸಿದ ಪರಿಮಿತಿಯಲ್ಲಿರಬೇಕು.

C. ಮಾನದಂಡ ಬಡ್ಡಿ ದರಗಳನ್ನು ಆರ್‌ಬಿಐನ ಹಣಕಾಸು ಸಮಿತಿಯು ನಿರ್ಧರಿಸುತ್ತದೆ.

(1) 1 ಹೇಳಿಕೆ ಮಾತ್ರ ಸರಿಯಾಗಿದೆ

(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 3 ಹೇಳಿಕೆಗಳೂ ಸರಿಯಾಗಿವೆ

(4) ಮೇಲಿನ ಯಾವುದೂ ಅಲ್ಲ

15.ಆರ್‌ಟಿಇ ಕೋಟಾದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
A. ಯಾವುದೇ ವಾರ್ಡಿನ ಮಿತಿಗಳೊಳಗೆ ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಯಿದ್ದು ‘ನೆರೆಹೊರೆಯ ಶಾಲೆಗಳು’ ಎಂಬುದಾಗಿ ಮಾನ್ಯತೆ ಪಡೆದುಕೊಳ್ಳುವ ಖಾಸಗಿ ಶಾಲೆಗಳನ್ನು ಸ್ಥಳಾಂತರಿಸಲು ಆರ್‌ಟಿಇ ಅಧಿನಿಯಮದ ತಿದ್ದುಪಡಿ ಯನ್ನು ಮಾಡಲಾಗಿದೆ.

B. 2024-25 ನೇ ಶೈಕ್ಷಣಿಕ ವರ್ಷದಲ್ಲಿ, ಆರ್‌ಟಿಇ ಕೋಟಾ ಸೀಟುಗಳನ್ನು ಕೊಡಬಹುದಾದ ಒಂದೇ ಒಂದು ಖಾಸಗಿ ಶಾಲೆಯು ಬೆಂಗಳೂರಿನಲ್ಲಿ ಇರುವುದಿಲ್ಲ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

(1) A ಮಾತ್ರ

(2) B ಮಾತ್ರ

(3) A ಮತ್ತು B ಎರಡೂ

(4) A ಅಥವಾ B ಯಾವುದೂ ಅಲ್ಲ

  1. ಅವುಗಳು ಒಪ್ಪಿಸಿದ ವರದಿಗಳು / ಸೂಚ್ಯಾಂಕ ದೊಂದಿಗೆ ಕೆಳಗಿನ ಸಂಸ್ಥೆಗಳನ್ನು ಹೊಂದಿಸಿ :

ಸಂಸ್ಥೆಗಳು ವರದಿಗಳು/ಸೂಚ್ಯಾಂಕ

A. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಜಾಗತಿಕ ರಿಯಲ್ ಎಸ್ಟೇಟ್ ಪಾರದರ್ಶಕತೆ ಸೂಚ್ಯಾಂಕ

B. ನೀತಿ ಆಯೋಗ ಸಾಥ್-ಇ ವರದಿ ಶಾಲಾ ಶಿಕ್ಷಣದ ವ್ಯವಸ್ಥಿತ ಪರಿವರ್ತನೆ

C. ಐಎಂಎಫ್ ಜಾಗತಿಕ ವ್ಯಾಪಾರ ಹೊರನೋಟ ಮತ್ತು ಅಂಕಿ ಅಂಶಗಳು

D. ವಿಶ್ವ ಬ್ಯಾಂಕ್ ಜಾಗತಿಕ ಆರ್ಥಿಕ ಸಂಭಾವ್ಯತೆಗಳು

ಮೇಲಿನ ಯಾವುದುವು ಸರಿಯಾಗಿ ಹೊಂದಾಣಿಕೆ ಯಾಗುತ್ತದೆ/ವೆ?

(1) A ಮಾತ್ರ

(2) A ಮತ್ತು C

(3) B ಮತ್ತು D

(4) B, C ಮತ್ತು D

  1. ಆರ್ಥಿಕ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ (ಎಫ್‌ಆರ್‌ಬಿಎಂ) ಅಧಿನಿಯಮ, 2003ಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ / ಹೇಳಿಕೆಗಳು ಸರಿಯಾಗಿದೆ/ವೆ?

A. ದೀರ್ಘಾವಧಿ ಆರ್ಥಿಕ నితి ವಿವರಪಟ್ಟಿ, ಸೂಕ್ಷ್ಮ ಅರ್ಥಶಾಸ್ತ್ರ. ಚೌಕಟ್ಟು ವಿವರಪಟ್ಟಿ ಮತ್ತು ವಾರ್ಷಿಕವಾಗಿ ಸಂಸತ್ತಿನಲ್ಲಿನ ಕೇಂದ್ರ ಆಯವ್ಯಯ ದಸ್ತಾವೇಜುಗಳೊಂದಿಗೆ ಆರ್ಥಿಕ ನೀತಿ ನಿರ್ವಹಣಾ ವಿವರಪಟ್ಟಿ ಯನ್ನು ಕಡ್ಡಾಯವಾಗಿ ಸರ್ಕಾರವು ಮುಂದಿಡ ಬೇಕೆಂದು ಎಫ್‌ಆರ್‌ಬಿಎಂ ಅಧಿನಿಯಮದಲ್ಲಿ ತಿಳಿಸಿದೆ.

B. ಅದು ರಾಜಸ್ವ ಕೊರತೆ, ಆರ್ಥಿಕ ಕೊರತೆ, ತೆರಿಗೆ ಕಂದಾಯ ಮತ್ತು ಒಟ್ಟು ಬಾಕಿ ನಿಂತಿರುವ ಹೊಣೆಗಳನ್ನು ಪ್ರಸ್ತಾವಿಸುವ ಎಫ್‌ಆರ್‌ಬಿಎಂ ಅಧಿನಿಯಮವನ್ನು ಮಧ್ಯಮಾವಧಿ ಆರ್ಥಿಕ ನೀತಿ ವಿವರಪಟ್ಟಿಯಲ್ಲಿ ಒಟ್ಟು ರಾಜ್ಯ ಸ್ವದೇಶಿ ಉತ್ಪನ್ನ (ಜಿಡಿಪಿ) ಯ ಶೇಕಡಾವಾರಾಗಿ ಯೋಜಿಸಲಾಗಿದೆ.

C. ಯಾವುದೇ ಸಂದರ್ಭಗಳ ಮೇರೆಗೆ ಆರ್ಥಿಕ ಕೊರತೆ ಮತ್ತು ರಾಜಸ್ವ ರೂಪಿಸಿದ ಗುರಿಗಳು ಹೆಚ್ಚಾಗುವಂತಿಲ್ಲ.

D. ಎಫ್‌ಆರ್‌ಬಿಎಂ ಅಧಿನಿಯಮದ ಅಧಿನಿಯಮಿತಿಯ ನಂತರ, ಸರ್ಕಾರವು ಇಂದಿನವರೆಗೆ ಎರಡುಬಾರಿ ಮಾತ್ರ ಗುರಿಗಳನ್ನು ಸಾಧಿಸಲಾಗಿದೆ.

(1) 1 ಹೇಳಿಕೆ ಮಾತ್ರ ಸರಿಯಾಗಿದೆ

(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಮೇಲಿನ ಯಾವುದೂ ಅಲ್ಲ

  1. ಭಾರತದ ಎಲೆಕ್ಟ್ರಾನಿಕ್ಸ್ ರಷ್ಟಿಗೆ ಸಂಬಂಧಿಸಿ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

A. ಕರ್ನಾಟಕವು ಹಣಕಾಸು ವರ್ಷ 23 ರಲ್ಲಿ ಭಾರತದಲ್ಲೇ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಸರಕುಗಳ ನಿರ್ಯಾತ ಗಾರವಾಗಿದ್ದು, ಹಣಕಾಸು ವರ್ಷ, 24ರಲ್ಲಿ ಭಾರತದಿಂದ ರಫ್ತಾದ ಎಲ್ಲ ಎಲೆಕ್ಟ್ರಾನಿಕ್ ಸರಕುಗಳ ಶೇ 30 ರಷ್ಟು, ಲೆಕ್ಕ ಕೊಡಲಾಗಿದೆ.

B. ಭಾರತದ ಒಟ್ಟಾರೆ ರಫ್ತುಗಳಲ್ಲಿ ಎಲೆಕ್ಟ್ರಾನಿಕ್ ಸರಕುಗಳ ಪಾಲು ಇತ್ತೀಚಿನ ವರ್ಷಗಳಲ್ಲಿ ಎರಡರಷ್ಟಕ್ಕಿಂತ ಹೆಚ್ಚಾಗಿದೆ.

C. ಸ್ಮಾರ್ಟ್ ಫೋನ್‌ಗಳ ರಫ್ತುಗಳ ಇಂದಿನ ಸ್ಥಿತಿಗಳು ಭಾರತದ ಎಲೆಕ್ಟ್ರಾನಿಕ್ ರಫ್ತುಗಳ ಶೇ 40ಕ್ಕೆ ಸಮೀಪವಾಗಿದೆ.

D. ಯು.ಎಸ್.ಎ. ಮತ್ತು ಚೀನಾ ದೇಶಗಳು ಭಾರತದ ಎಲೆಕ್ಟ್ರಾನಿಕ್ ಸರಕುಗಳ ರಫ್ತುಗಳಿಗಾಗಿ ಅತಿದೊಡ್ಡ ಮಾರುಕಟ್ಟೆಗಳಾಗಿವೆ.

E. ಕಳೆದ ಎರಡು ಹಣಕಾಸು ವರ್ಷಗಳಲ್ಲಿ, ಭಾರತದಲ್ಲಿ ಸ್ಮಾರ್ಟ್‌ ಫೋನ್‌ಗಳ ರಫ್ತುಗಳು ಶೇ 40 ಕ್ಕೆ ಸಮೀಪವಾಗಿದ್ದು ಕಾಂಚಿಪುರಮ್, ತಮಿಳುನಾಡಿನಿಂದ (ಹೊರಗೆ) ಕಳುಹಿಸಲ್ಪಟ್ಟಿರುವುವು ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ?

(1) A, B ಮತ್ತು D

(2) B ಮತ್ತು D

(3) A, C ಮತ್ತು E

(4) B, C ಮತ್ತು E

  1. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

A. ಸಾಪ್ಟವೇರ್ (ತಂತ್ರಾಂಶ) ಮತ್ತು ವ್ಯಾಪಾರ ಸೇವೆಗಳೆರಡೂ ಸೇರಿ ಭಾರತದ ಒಟ್ಟು ಸೇವೆಗಳ ರಫ್ತುಗಳು ಶೇ 60 ಕ್ಕಿಂತ ಹೆಚ್ಚಾಗಿವೆ.

B. ರಾಷ್ಟ್ರೀಯ ನಾಣೀಕರಣ ವಿಧಾನ (ಎನ್‌ಎಂಪಿ)ವು ‘ನಾಣೀಕರಣದ ಮೂಲಕ ಆಸ್ತಿ ನಿರ್ಮಾಣ’ ಎಂಬ ತತ್ವನೀತಿಯ ಮೇಲೆ ಆಧಾರವಾಗಿದೆ.

C. ಬಿಐಎಸ್ ತ್ರೈಮಾಸಿಕ ಸೆಂಟ್ರಲ್ ಬ್ಯಾಂಕ್ ಸರ್ವೆ 2022 ರ ಪ್ರಕಾರ, ಐಎನ್‌ಆ‌ರ್ ವಿಶ್ವ ವಿದೇಶಿ ವಿನಿಮಯ ವ್ಯವಹಾರಸ್ಥರ ಸಂಘದ ವಹಿವಾಟಿನಿಂದ ಬಂದ ಹಣದ ಶೇ 2 ಕ್ಕಿಂತ ಹೆಚ್ಚಾಗಿ ಲೆಕ್ಕ ಕೊಡಲಾಗಿದೆ.

(1) 1 ಹೇಳಿಕೆ ಮಾತ್ರ ತಪ್ಪಾಗಿದೆ

(2) 2 ಹೇಳಿಕೆಗಳು ಮಾತ್ರ ತಪ್ಪಾಗಿವೆ

(3) ಎಲ್ಲ 3 ಹೇಳಿಕೆಗಳೂ ತಪ್ಪಾಗಿವೆ

(4) ಎಲ್ಲ ಹೇಳಿಕೆಗಳೂ ಸರಿಯಾಗಿವೆ

  1. ಅರೆವಾಹಕ ಕೈಗಾರಿಕೆಯಲ್ಲಿ ಫ್ಯಾಬ್ಲೆ ತಯಾರಿಕೆಯ ಮುಖ್ಯ ಲಕ್ಷಣವೇನು?

A. ಇದಕ್ಕೆ ಕಂಪನಿಗಳು ಸ್ವತಃ ಮತ್ತು ತಮ್ಮ ಸ್ವಂತ ಅರೆವಾಹಕ ತಯಾರಿಕೆ ಸ್ಥಿರ ಯಂತ್ರಗಳು ಕಾರ್ಯನಿರ್ವಹಿಸಲು ಒಳಪಡಿಸಿರುತ್ತವೆ.

B. ಇದಕ್ಕೆ ಒಬ್ಬ ಮೂರನೇ ವ್ಯಕ್ತಿ ಎರಕದ ಕೆಲಸಕ್ಕೆ ಹೊರಮೂಲ ಹಾರ್ಡ್‌ ವೇರ್ (ಯಂತ್ರಾಂಶ) ತಯಾರಿಸುವಾಗ ಅರೆವಾಹಕಗಳಲ್ಲಿ ಹೊಂದಿಸಿ ಮಾರಾಟ ಮಾಡುವರು.

C. ಇದು ಅರೆವಾಹಕ ಸಾಮಗ್ರಿಗಳು ಮತ್ತು ಘಟಕಗಳ ಆಂತರಿಕ ಉತ್ಪಾದನೆಯ ಮೇಲೆ ಕೇಂದ್ರೀಕೃತವಾಗಿದೆ.

D. ಅರೆವಾಹಕ ಉತ್ಪಾದನೆಯಲ್ಲಿ ಹಾರ್ಡ್‌ವೇ‌ರ್ ಮತ್ತು ಸಾಫ್ಟ್‌ವೇರ್‌ನ ಅನುಕಲನವನ್ನು ಒಳಗೊಂಡಿರುತ್ತದೆ. ಇದು

ಮೇಲಿನ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ?

(1) A ಮತ್ತು D

(2) B ಮಾತ್ರ

(3) B ಮತ್ತು C

(4) A, C ಮತ್ತು D

  1. ಸಂವಿಧಾನ (86 ತಿದ್ದುಪಡಿ) ಅಧಿನಿಯಮ, 2002ಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು ಸರಿಯಾಗಿವೆ?

A. ಇದು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಾಲಭೂತ ಹಕ್ಕನ್ನು ಒದಗಿಸಿದೆ.

B. ಸಂವಿಧಾನದ ಅನುಚ್ಛೇದ 21ಎ ಅನ್ನು ಈ ಅಧಿನಿಯಮದ ಮೇರೆಗೆ ಜಾರಿಗೆ ತರಲಾಗಿದೆ.

C. ಇದನ್ನು ಸಂವಿಧಾನದ ಅನುಚ್ಛೇದ 45ಎ ಯ ಬದಲಾಗಿ ಸೇರಿಸಲಾಗಿದೆ.

D. ಅನುಚ್ಛೇದ 51ಎ ರಲ್ಲಿ, ಹೊಸ ಖಂಡ(ಜೆ)ಯನ್ನು ಈ ಅಧಿನಿಯಮದ ಮೇರೆಗೆ ಸೇರಿಸಲಾಗಿದೆ.

ಸರಿ ಉತ್ತರವನ್ನು ಆಯ್ಕೆಮಾಡಿ :

(1) A, B, C ಮಾತ್ರ

(2) A, B ಮತ್ತು D ಮಾತ್ರ

(3) A ಮತ್ತು B ಮಾತ್ರ

(4) A, C ಮತ್ತು D ಮಾತ್ರ

  1. ಕಾಲಾನುಕ್ರಮ (ಅನುಕ್ರಮವಾಗಿ) ಕೆಳಗಿನ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ಹೊಂದಿಸಿ :

A. ನ್ಯಾಯಾಧೀಶ ಪಿ. ವಿ. ರೆಡ್ಡಿ

B. ನ್ಯಾಯಾಧೀಶ ಮಜುಂದಾರ್

C. ನ್ಯಾಯಾಧೀಶ ಆರ್. ಪಿ. ಸೇಥಿ

D. ನ್ಯಾಯಾಧೀಶ ವೈ. ಭಾಸ್ಕರ್ ರಾವ್

(1) A, B, D, C

(2) D, C, A, В

(3) C, A, B, D

(4) B, C, D, A

  1. ಯಾವ ದೇಶದಿಂದ ಭಾರತ ಸಂವಿದಾನವು ವಿಧಾನಮಂಡಲಗಳಿಂದ ರಾಜ್ಯ ಪ್ರಮಾಣಾನುಸಾರ ಪ್ರಾತಿನಿಧ್ಯದ ಆಧಾರದ ಮೇಲೆ ರಾಜ್ಯ ಸಭೆಯ ಸದಸ್ಯರುಗಳ ಚುನಾವಣಾ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿದೆ?

(1) ಆಸ್ಟ್ರೇಲಿಯಾ

(2) ದಕ್ಷಿಣ ಆಫ್ರಿಕಾ

(3) ಕೆನಡ

(4) ಜರ್ಮನಿ

  1. ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

(1) ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಉದ್ಯೋಷಣೆಯನ್ನು, ಅದನ್ನು ಪ್ರಕಟಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳಿಂದ ಅನುಮೋದಿತವಾಗಬೇಕು.

(2) ರಾಜ್ಯ ತುರ್ತು ಪರಿಸ್ಥಿತಿಯ ಉದ್ಯೋಷಣೆಯನ್ನು, ಅದನ್ನು ಪ್ರಕಟಿಸಿದ ದಿನಾಂಕದಿಂದ ಒಂದು ತಿಂಗಳೊಳಗೆ ಸಂಸತ್ತಿನ ಎರಡೂ ಸದನಗಳು ಅನುಮೋದಿಸಿರಬೇಕು.

(3) ಆರ್ಥಿಕ ತುರ್ತು ಪರಿಸ್ಥಿತಿಯ ಉದ್ಯೋಷಣೆಯನ್ನು, ಅದನ್ನು ಪ್ರಕಟಿಸಿದ ದಿನಾಂಕದಿಂದ ಎರಡು ಎರಡೂ ತಿಂಗಳೊಳಗೆ ಸಂಸತ್ತಿನ ಸದನಗಳು ಅನುಮೋದಿಸಿರಬೇಕು.

(4) ರಾಷ್ಟ್ರಪತಿಯವರ ಮಹಾಭಿಯೋಗ ನಿರ್ಣಯವನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಹಾಜರಿರುವ ಸದಸ್ಯರುಗಳ ಮೂರನೇ ಎರಡರಷ್ಟು ಬಹುಮತದ ಮೂಲಕ ಹೊರಡಿಸಲಾಗುತ್ತದೆ.

  1. 106ನೇ (ನೂರ ಆರನೆಯ) ಸಂವಿಧಾನ ತಿದ್ದುಪಡಿ ಅಧಿನಿಯಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

A. ಇದು ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಯಲ್ಲಿ ಮಹಿಳೆಯರ ಸ್ಥಾನಗಳ ಮೀಸಲಾತಿಗಾಗಿ ಅವಕಾಶ ಕಲ್ಪಿಸುತ್ತದೆ.

B. ಇದು ದೆಹಲಿಯ ರಾಷ್ಟ್ರೀಯ ರಾಜಧಾನಿ ರಾಜ್ಯಕ್ಷೇತ್ರದ ವಿಧಾನ ಸಭೆಯಲ್ಲಿ ಮಹಿಳೆಯರ ಸ್ಥಾನಗಳ ಮೀಸಲಾತಿಗಾಗಿ ಸಹ ಅವಕಾಶ ಕಲ್ಪಿಸುತ್ತದೆ.

C. ಈ ತಿದ್ದುಪಡಿಯ ನಂತರ ಮೊದಲನೆ ಜನಗಣತಿಯ ಆಧಾರದ ಮೇಲೆ ಮಾಡಲಾದ ಕ್ಷೇತ್ರ ಪುನರ್ವಿಂಗಡನ್ಹಾ ನಿರ್ವಹಣೆಯ ನಿಕಟ ತರುವಾಯ ಮೀಸಲಾತಿಯು ಜಾರಿಗೆ ಬರುತ್ತದೆ.

D. ಈ ಮೀಸಲಾತಿಯು ಪ್ರಾರಂಭವಾದ ದಿನಾಂಕದಿಂದ 15 ವರ್ಷಗಳ ಅವಧಿಯು ಮುಕ್ತಾಯವಾದ ಮೇಲೆ ಪರಿಣಾಮಕಾರಿಯಾಗಿರುವುದು ನಿಂತು ಹೋಗತಕ್ಕದ್ದು.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತವನ್ನು ಆರಿಸಿ :

(1) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

(2) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಒಂದು ಹೇಳಿಕೆ ಮಾತ್ರ ಸರಿ

  1. ಭಾರತದ ಲೆಕ್ಕನಿಯಂತ್ರಕ-ಹಾಗೂ ಮಹಾತ್ಮಕ ಪರಿಶೋಧಕರಿಗೆ ಸಂಬಂಧಿಸಿದಂತೆ, ಈ ಕೆಳಗಿ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿದೆ/ವೆ?

A. ಆತನ/ಆಕೆಯ ಪದಾವಧಿಯು 6 ವರ್ಷಗಳು ಅಥವಾ 65 ವರ್ಷ ವಯಸ್ಸಿನವರೆಗೆ, ಇವುಗಳಲ್ಲಿ ಯಾವುದು ಮುಂಚಿತವಾದ ಅವಧಿಯೋ, ಅಲ್ಲಿಯವರೆಗೆ ಇರುತ್ತದೆ.

B. ಆತನು/ಆಕೆಯನ್ನು ರಾಷ್ಟ್ರಪತಿಯವರು ನೇಮಕಮಾಡುವುದರಿಂದ, ಭಾರತದ ರಾಷ್ಟ್ರಪತಿಯವರ ಇಷ್ಟಪರ್ಯಂತದ ವರೆಗೆ ಆತನು/ಆಕೆಯು ಪದದಲ್ಲಿರುತ್ತಾನೆ.

C. ಆತನ/ಆಕೆಯ ಸಂಬಳ ಮತ್ತು ಸೇವಾ ಷರತ್ತುಗಳು ಶಾಸನಬದ್ಧ ವಾಗಿರತಕ್ಕದ್ದು.

D. ಆತನು, ಭಾರತದ ಸಂಚಿತ ನಿಧಿ, ಭಾರತದ ಸಾದಿಲ್ವಾರು ನಿಧಿ ಮತ್ತು ಸರ್ಕಾರಿ ಕಂಪನಿಗಳಿಂದಲೂ ಸಹ ಆದ ಎಲ್ಲಾ ವೆಚ್ಚಗಳ ಬಗ್ಗೆ ಲೆಕ್ಕ ಪರಿಶೋಧನೆಯನ್ನು ಮಾಡುತ್ತಾನೆ ಮತ್ತು ವರದಿಸಲ್ಲಿಸುತ್ತಾನೆ.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತವನ್ನು ಆರಿಸಿ :

(1) ಎಲ್ಲಾ ಹೇಳಿಕೆಗಳೂ ತಪ್ಪಾಗಿವೆ

(2) 3 ಹೇಳಿಕೆಗಳು ಮಾತ್ರ ತಪ್ಪಾಗಿವೆ

(3) 2 ಹೇಳಿಕೆಗಳು ಮಾತ್ರ ತಪ್ಪಾಗಿವೆ

(4) ಒಂದು ಹೇಳಿಕೆ ಮಾತ್ರ ತಪ್ಪಾಗಿವೆ

  1. ಈ ಕೆಳಗಿನ ಯಾವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ವೇಶ್ಯಾವಾಟಿಕೆಯನ್ನು ಒಂದು ವೃತ್ತಿ ಎಂದು ಮಾನ್ಯತೆಗೊಳಿಸಿದೆ?

(

1) ಲಕ್ಷ್ಮಿಬಾಯಿ ಚಂದರಗಿ ವಿರುದ್ಧ ಕರ್ನಾಟಕ ರಾಜ್ಯ

(2)

ದೇವಿಲಾಲ್ ವಿರುದ್ಧ ಮಧ್ಯ ಪ್ರದೇಶ ರಾಜ್ಯ

(3)

ಸತೀರ್ ಸಿಂಗ್ ವಿರುದ್ಧ ಹರಿಯಾಣ ರಾಜ್ಯ

(4

) ಬುಧದೇವ ಕರ್ಮಾಸ್ಕರ್ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯ

  1. ರಾಜ್ಯಾಂಗ ರಚನಾ ಸಭೆಯ ಈ ಕೆಳಗಿನ ಯಾವ ಸಮಿತಿಗಳಿಗಾಗಿ, Dr. ರಾಜೇಂದ್ರ ಪ್ರಸಾದ್‌ರವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು?

A. ಪ್ರಕ್ರಿಯಾ ನಿಯಮಗಳ ಸಮಿತಿ

B. ಚಾಲನಾ ಸಮಿತಿ

C.ಹಣಕಾಸು ಮತ್ತು ಸಿಬ್ಬಂದಿ ಸಮಿತಿ

D. ರಾಷ್ಟ್ರಧ್ವಜ ಕುರಿತ

E.ವ್ಯವಹಾರ ಆದೇಶ ಸಮಿತಿ

ಈ ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ :

(1) ಎಲ್ಲವೂ ಸರಿಯಾಗಿವೆ

(2) A, B, C ಮತ್ತು D ಸರಿಯಾಗಿವೆ

(3) A, B ಮತ್ತು C ಸರಿಯಾಗಿವೆ

(4) A, B, C ಮತ್ತು E ಸರಿಯಾಗಿವೆ

  1. ಒಟ್ಟು 100 ಸ್ಥಾನವನ್ನು ಹೊಂದಿರುವ ಒಂದು ರಾಜ್ಯಸಭೆಯ ಸವಿವರವಾದ ವರ್ಣನೆಯನ್ನು ಪರಿಗಣಿಸಿ : ರಾಜ್ಯಸಭೆಯ ಸಾರ್ವತ್ರಿಕ ಚುನಾವಣೆಯ ವರ್ಷ
  • 2016
    ** 2021

A ರಾಜಕೀಯ ಪಕ್ಷದ ಕಾರ್ಯಸಾಧನೆ

  • 15 ಸ್ಥಾನಗಳನ್ನು ಜಯಗಳಿಸಿದ ಚಲಾಯಸಿದ ಒಟ್ಟು ಸಿಂಧುವಾ ಮತಗಳಲ್ಲಿ ಶೇ. 8 ರಷ್ಟನ್ನು ಪಡೆದಿದೆ

** 4 ಸ್ಥಾನಗಳನ್ನು ಜಯಗಳಿಸಿದೆ

B ರಾಜಕೀಯ ಪಕ್ಷದ ಕಾರ್ಯ ಸಾಧನೆ

  • 3 ಸ್ಥಾನಗಳನ್ನು ಜಯಗಳಿಸಿದ್ದು ಚಲಾಯಿಸಿದ ಒಟ್ಟು ಸಿಂಧುವಾರ ಮತಗಳಲ್ಲಿ ಶೇ. 5 ರಷ್ಟನ್ನು ಪಡೆದಿದೆ

** 2 ಸ್ಥಾನಗಳನ್ನು ಜಯಗಳಿಸಿದೆ. ರಾಜಕೀಯ ಪಕ್ಷಗಳ ಮಾನ್ಯತೆ? ಸಂಬಂಧಿಸಿದಂತೆ, ಲಭ್ಯವಿರುವ ಮಾರ್ಗಸೂಚಿಗಳ ಅನುಸಾರ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

(1) 2016ರಲ್ಲಿ, ಎರಡೂ ರಾಜಕೀಯ ಪಕ್ಷಗಳು ರಾಜ್ಯ ಮಾನ್ಯತೆ ಪಡೆದ ಪಕ್ಷಗಳಾಗುತ್ತವೆ ಮತ್ತು ಅವು 2021 ರಲ್ಲಿಯೂ ಸಹ, ಮಾನ್ಯತೆ ಪಡೆದ ಪಕ್ಷಗಳಾಗಿ ಮುಂದುವರಿಯುತ್ತವೆ.

(2) 2016ರಲ್ಲಿ, ಎರಡೂ ರಾಜಕೀಯ ಪಕ್ಷಗಳು ರಾಜ್ಯಮಾನ್ಯತೆ ಪಡೆದ ಪಕ್ಷಗಳಾಗುತ್ತವೆ ಮತ್ತು 2021ರಲ್ಲಿ ಎರಡೂ ಅದರ ಮಾನ್ಯತೆಯನ್ನು ಕಳೆದುಕೊಳ್ಳುತ್ತವೆ.

(3) 2016ರಲ್ಲಿ, A ಪಕ್ಷ ಮಾತ್ರ ಮಾನ್ಯತೆ ಪಡೆದ ಪಕ್ಷವಾಗುತ್ತದೆ ಮತ್ತು 2021ರಲ್ಲಿಯೂ ಸಹ, ಅದು ರಾಜ್ಯ ಪಕ್ಷವೆಂಬ ಅದರ ಮಾನ್ಯತೆಯನ್ನು ಮುಂದುವರಿಸುತ್ತದೆ.

(4) 2016ರಲ್ಲಿ ಎರಡೂ ರಾಜಕೀಯ ಪಕ್ಷಗಳು ರಾಜ್ಯ ಮಾನ್ಯತೆ ಪಡೆದ ಪಕ್ಷಗಳಾಗುತ್ತವೆ ಆದರೆ, 2021ರಲ್ಲಿ, A ಪಕ್ಷ ಮಾತ್ರ, ರಾಜ್ಯ ಪಕ್ಷವೆಂಬ ಆದರ ಮಾನ್ಯತೆಯನ್ನು ಮುಂದುವರಿಸುತ್ತದೆ. ಇದಕ್ಕೆ ಪ್ರತಿಯಾಗಿ, B ಪಕ್ಷವು, 2021 ರಲ್ಲಿ ಅದರ ಮಾನ್ಯತೆಯನ್ನು ಕಳೆದುಕೊಳ್ಳುತ್ತದೆ.

  1. ಖಾಯಂ ಲೋಕ್ ಅದಾಲತ್‌ಗೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

A. ಲೋಕ್ ಅದಾಲತ್ ಅಧಿನಿಯಮ, 2022ರ ನಂತರ, ಖಾಯಂ ಲೋಕ್ ಅದಾಲತ್ ಸ್ಥಾಪಿಸಲಾಯಿತು.

B. ಇದು ಮುಖ್ಯವಾಗಿ, ಪಕ್ಷಕಾರರ ನಡುವೆ ಮುಖ್ಯವಾಗಿ ರಾಜಿ ಅಥವಾ ಇತ್ಯರ್ಥವನ್ನು ಮಾಡುವ ಪರ್ಯಾಯ ವಿವಾದ ಪರಿಹಾರ ಕಾರ್ಯವ್ಯವಸ್ಥೆಯ ಮೇಲೆ ಆಧಾರಿತವಾಗಿದೆ.

C. ಇದು, ಅಪರಾಧಕ್ಕೆ ಅಷ್ಟೇ ಅಲ್ಲದೆ, ರಾಜಿ ಮಾಡಿಕೊಳ್ಳಬಹುದಾದ ಅಪರಾಧಕ್ಕೂ ಸಂಬಂಧಿಸಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ, ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ.

D. ಸಾರ್ವಜನಿಕ

ಉಪಯುಕ್ತತಾ ಸೇವೆಗಳನ್ನು ಲೋಕ್ ಅದಾಲತ್‌ನ ವ್ಯಾಪ್ತಿಯ ಹೊರಗೆ ಇಡಲಾಗಿದೆ.

ಈ ಕೆಳಗೆ ನೀಡಲಾದ ಆಯ್ಕೆಯಿಂದ, ಸರಿಯಾದ ಉತ್ತರವನ್ನು ಆರಿಸಿ :

(1) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

(2) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಒಂದು ಹೇಳಿಕೆ ಮಾತ್ರ ಸರಿ

  1. ಒಕ್ಕೂಟ ರಾಜ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

A. ಸಂವಿಧಾನದ ಭಾರತದಲ್ಲಿರುವ ಭಾಗ-VII ಒಕ್ಕೂಟ ರಾಜ್ಯಕ್ಷೇತ್ರಗಳ ಬಗ್ಗೆ ವ್ಯವಹರಿಸುತ್ತದೆ

B. ಭಾರತದ ರಾಷ್ಟ್ರಪತಿಯವ ಏಜೆಂಟನಾಗಿ ಒಕ್ಕೂಟ ರಾಜ್ಯಕ್ಷೇತ್ರಗಳ ಆಡಳಿತಗಾರನಾಗಿ ಕಾರ್ಯ ನಿರ್ವಹಿಸುತ್ತಾರೆ.

C. ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮದರಾಸ್ ಉಚ್ಚ ನ್ಯಾಯಾಲಯದ ಅಡಿಯಲ್ಲಿ ಬರುತ್ತದೆ

D. ಪಂಜಾಬ್ ರಾಜ್ಯಪಾಲರು ಚಂಡೀಗಢ ಒಕ್ಕೂಟ ರಾಜ್ಯ ಕ್ಷೇತ್ರದ ಆಡಳಿತ ಗಾರನಾಗಿ ಕಾರ್ಯ ನಿರ್ವಹಿಸುತ್ತಾರೆ.

ಈ ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತವನ್ನು ಆರಿಸಿ :

(1) ಒಂದು ಹೇಳಿಕೆ ಮಾತ್ರ ಸರಿ

(2) 2 ಹೇಳಿಕೆಗಳು ಮಾತ್ರ ಸರಿಯಾಗಿವೆ

(3) 3 ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

  1. ಭಾರತದ ಸಂವಿಧಾನದ ಅನುಚ್ಛೇದ 12ರ ಪ್ರಕಾರ, ‘ರಾಜ್ಯ’ ఎంబ ಪದವು ಕೆಳಗಿನವುಗಳನ್ನು ಒಳಗೊಂಡಿರುತ್ತದೆ :

A. ಭಾರತದ ಸರ್ಕಾರವನ್ನು ಮತ್ತು ಸಂಸತ್ತನ್ನು.

B. ರಾಜ್ಯದ ಸರ್ಕಾರವನ್ನು ಮತ್ತು ವಿಧಾನಮಂಡಲವನ್ನು.

C. ಭಾರತದ ರಾಜ್ಯಕ್ಷೇತ್ರದೊಳಗಿರುವ ಅಥವಾ ಹೊರಗಿನ ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ಎಲ್ಲ ಸ್ಥಳೀಯ ಅಥವಾ ಇತರ ಪ್ರಾಧಿಕಾರಗಳನ್ನು.

D. ಇದು ಶಾಸನಬದ್ಧ ಪ್ರಾಧಿಕಾರವನ್ನು ಒಳಗೊಳ್ಳುವುದಿಲ್ಲ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

(1) A ಮತ್ತು B

(2) C ಮತ್ತು D

(3) A ಮತ್ತು D

(4) B ಮತ್ತು C

  1. ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳ ತಪ್ಪಾಗಿದೆ/ವೆ?

A. ಅನಿವಾಸಿ ಭಾರತೀಯ (ಎನ್‌ಅರ್‌ಐ ಎಂದರೆ, ಭಾರತದ ಹೊರಗೆ ಸಾಮಾನ್ಯವಾಗಿ ವಾಸಿಸುತ್ತಿರುವ ಮತ್ತು ಭಾರತದ ಪಾಸ್‌ಪೋರ್ಟ್ ಅನ್ನು ಹೊಂದಿರುವ ಒಬ್ಬ ಭಾರತದ ನಾಗರಿಕ

B. ಭಾರತೀಯ ಮೂಲದ ವ್ಯಕ್ತಿ (ಪಿಐಒ) ಎಂದರೆ, ಯಾರು ಅಥವಾ ಯಾರ ಪೂರ್ವಜರು ಭಾರತೀಯ ನಾಗರಿಕರಾಗಿರುವರೋ ಮತ್ತು ಯಾರು ಪ್ರಸ್ತುತ ಬೇರೊಂದು ದೇಶದ ರಾಷ್ಟ್ರೀಯತೆಯನ್ನು ಹೊಂದಿರುವರೋ ಹಾಗೂ ವಿದೇಶಿ ಪಾಸ್‌ಪೋರ್ಟ್ ಅನ್ನು ಹೊಂದಿರುವ ಒಬ್ಬ ವ್ಯಕ್ತಿ.

C. ಸಾಗರೋತ್ತರ ಭಾರತದ ನಾಗರಿಕ (ಒಸಿಐ) ಎಂದರೆ, ನಾಗರಿಕತ್ವ ಅಧಿನಿಯಮ, 1955ರ ಮೇರೆಗೆ ಒಸಿಐ ಕಾರ್ಡ್ ಹೊಂದಿರುವವನೆಂದು ನೋಂದಾಯಿತವಾದ ಒಬ್ಬ ವ್ಯಕ್ತಿ, ನಿವೃತ್ತ ಐಎಎಸ್‌ ಅಧಿಕಾರಿ ಮಹಮ್ಮದ್ ಸನಾವುಲ್ಲಾರವರು ಮುಖ್ಯಸ್ಥರಾಗಿರುವರು. ಇದರ

D. ಒಸಿಐ ಮತ್ತು ಎನ್‌ಅರ್‌ಐ ರು ಆಜೀವ ಪರ್ಯಂತದ ವರೆಗೆ ವೀಸಾ ಇಲ್ಲದೆ ಭಾರತಕ್ಕೆ ಭೇಟಿ ನೀಡಬಹುದು.

(1) ಒಂದು ಹೇಳಿಕೆ ಮಾತ್ರ ತಪ್ಪಾಗಿದೆ

(2) ಎರಡು ಹೇಳಿಕೆಗಳು ಮಾತ್ರ ತಪ್ಪಾಗಿವೆ

(3) ಮೂರು ಹೇಳಿಕೆಗಳು ಮಾತ್ರ ತಪ್ಪಾಗಿವೆ

(4) ಹೇಳಿಕೆಗಳು ಯಾವುದೂ ತಪ್ಪಾಗಿಲ್ಲ

  1. ಭಾರತ ಸರ್ಕಾರವು ಭಾರತ ಸಂವಿಧಾನದೊಳಕ್ಕೆ ‘Yehzabo’ ವನ್ನು ಸೇರಿಸಲು ಒಪ್ಪಿಕೊಂಡಿದೆ. Yehzabo’ ಏನನ್ನು ಸೂಚಿಸುತ್ತದೆ?

(1) VIIIನೇ ಅನುಸೂಚಿಯಲ್ಲಿನ ಬುಡಕಟ್ಟು ಭಾಷೆ

(2) Vನೇ ಅನುಸೂಚಿಯ ಬುಡಕಟ್ಟು ಸಮುದಾಯ

(3) ನಾಗಾ ಸಂವಿಧಾನ

(4) ಪ್ರತ್ಯೇಕ ಸ್ವಾಯತ್ತ ಲಡಾಖ್ ಪ್ರದೇಶದ ರಚನೆ

  1. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

A. ಜನರಲ್ಲಿ ಕೋಮು ಸಾಮರಸ್ಯ ಮತ್ತು-ಭ್ರಾತೃ ಭಾವನೆಯನ್ನು ಮೂಡಿಸಲು ವಿಭಜನೆಯ ನಂತರ ಕೋಮು ಸಾಮರಸ್ಯ ರಾಷ್ಟ್ರೀಯ ಪ್ರತಿಷ್ಠಾನವನ್ನು 1948ರಲ್ಲಿ ಸ್ಥಾಪಿಸಲಾಯಿತು.

B. ಇದು ಕೇಂದ್ರ ಗೃಹ ಸಚಿವರ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.

ಮೇಲಿನ ಯಾವ ತಪ್ಪಾಗಿದೆ/ವೆ? ಹೇಳಿಕೆ/ಹೇಳಿಕೆಗಳು
(1) A ಮಾತ್ರ
(2) B ಮಾತ್ರ
(3) A ಮತ್ತು B ಎರಡೂ
(4) ಮೇಲಿನ ಯಾವುದೂ ಅಲ್ಲ

  1. ಕೆಳಗಿನ ಯಾವುವು ಭಾರತದ ಚುನಾವ ಆಯೋಗದ ಕಾರ್ಯವಾಗಿದೆ/ಗಳಾಗಿವೆ?

A. ಲೋಕಸಭೆಗೆ ಚುನಾವಣೆಗಳು ನಡೆಸುವುದು.

B. ರಾಜ್ಯ ವಿಧಾನಸಭೆಗಳು ಮ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಸುವುದು.

C. ಮತದಾರರ ಸಿದ್ಧಪಡಿಸುವುದು. ಪಟ್ಟಿಗಳನ

D. ಮತಕ್ಷೇತ್ರಗಳ ಪುನರ್ವಿಂಗಡನೆ.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾ ಉತ್ತರವನ್ನು ಆರಿಸಿ :

(1) A, C ಮತ್ತು D

(2) B, C ಮತ್ತು D

(3) A, B, C ಮತ್ತು D

(4) A ಮತ್ತು B ಮಾತ್ರ

  1. ಬಹು-ಕ್ಷೇತ್ರೀಯ ತಾಂತ್ರಿಕ ಮತ್ತು ಆರ್ಥಿ ಸಹಕಾರಕ್ಕಾಗಿ ಬಂಗಾಳಕೊಲ್ಲಿ ಉದ್ಯಮಶೀಲು (BIMSTEC) ಕುರಿತ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

A. ಇದು ಏಳು ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.

B. ಇದು ಜಗತ್ತಿನ ಜನಸಂಖ್ಯೆಯ ಶೇ. 21 ರಷ್ಟು ಒಳಗೊಂಡಿದೆ.

C. ಇದು ಕಾರ್ಯತಂತ್ರ, ರಕ್ಷಣೆ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಸಹಕಾವನ್ನು ಉತ್ತೇಜಿಸುತ್ತದೆ.

D. ಇದು ಢಾಕಾದಲ್ಲಿ ತನ್ನ ಕೇಂದ್ರ ಕಛೇರಿಯನ್ನು ಹೊಂದಿದೆ.

(1) A, B, C ಮತ್ತು D

(2) A, B ಮತ್ತು D

(3) A, B ಮತ್ತು C

(4) B, C ಮತ್ತು D

  1. ธกส ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

A. ‘ಸರ್ಕಾರಿಯಾ ಆಯೋಗ’ವನ್ನು ಕೇಂದ್ರ-ರಾಜ್ಯ ಸಂಬಂಧಗಳ ಬಗ್ಗೆ ಬದಲಾವಣೆಗಳನ್ನು ಪರಿಶೀಲಿಸಲು ಮತ್ತು ಅವುಗಳ ಬಗ್ಗೆ ಶಿಫಾರಸ್ಸು ಮಾಡಲು ನೇಮಕ ಮಾಡಲಾಯಿತು.

B. ಭಾರತ ಸಂವಿಧಾನದ ಅನುಚ್ಛೇದ 122 ರಾಷ್ಟ್ರಪತಿಯ ಮಹಾಭಿಯೋಗವನ್ನು ಕುರಿತದ್ದಾಗಿದೆ.

C. ‘ವಿವಾಹ ವಿಚ್ಚೇದನ ಮತ್ತು ವಿವಾಹ’ ವಿಷಯಗಳಿಗೆ ಕಾನೂನುಗಳನ್ನು ಸಂಬಂಧಿಸಿದಂತೆ ಮಾಡುವ ಅಧಿಕಾರವು ಪ್ರತ್ಯೇಕವಾಗಿ ಭಾರತದ ಸಂಸತ್ತಿಗೆ ಇರುತ್ತದೆ.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

(1) B ಮಾತ್ರ

(2) A ಮತ್ತು B ಮಾತ್ರ

(3) A ಮತ್ತು C ಮಾತ್ರ

(4) C ಮಾತ್ರ

  1. ಭಾರತದ ನೀರಿನ ಬಸಿತ ವ್ಯವಸ್ಥೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳ ಗಮನಿಸಿ :

A. ಭಾರತದ ನೀರಿನ ಬಸಿತ ವ್ಯವಸ್ಥೆಯ ಮೂರು ಭೌತ ಭೂಗೋಳಕ ಘಟರ್ಕ ಹಾಗೂ ಪ್ರಕೃತಿಯ haagu ಅವಕ್ಷೇಪಣದ ಲಕ್ಷಣಗಳ ವಿಕಾ ಪ್ರಕ್ರಿಯೆಯ ಫಲಿತಾಂಶವಾಗಿದೆ.

B. ಹಿಮಾಲಯದ ಪ್ರೋತ್ಥಾನ ಪೆನಿಸ್ಸು ಭಾಗದ ಪೆನಿನ್ಸುಲ‌ರ್ ಬ್ಲಾಕ್‌ನ ಉತ್ತ ಭಾಗವು ತಗ್ಗುವಿಕೆ ಮತ್ತು ತನ್ಮೂಲ ವಾದ ६३, ಫಾಲ್ಟಿಂಗ್ ಪ್ರಕ್ರಿಯೆಯಿಂದ ಹಿಮಾಲಯವ ಪ್ರೋತ್ಥಾನವಾಗಿದೆ.

C. ಪೆನಿನ್ಸುಲರ್ ಬ್ಲಾಕ್‌ನ ವಾಯುವ್ಯದಿಂದ ಆಗೇಯದ ಮಾರ್ಗದಲ್ಲಿ ಆಗುವ ಅಲ್ಲ ಬಾಗುವಿಕೆಯು, ಬಸಿತ ವ್ಯವಸ್ಥೆಯನ್ನು ಬಂಗಾಳ ಕೊಲ್ಲಿಯೆಡೆಗೆ ಅನುಸ್ಥಾಪನೆ ಗೊಳ್ಳುವಂತೆ ಮಾಡಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವು ಸರಿ ಇವೆ?

(1) A ಮಾತ್ರ

(2) A ಮತ್ತು B ಮಾತ್ರ

(3) B ಮತ್ತು C ಮಾತ್ರ

(4) A, B ಮತ್ತು C (Correct the Question)

  1. ಪಟ್ಟಿ-Iರ ಜೊತೆಗೆ ಪಟ್ಟಿ-ಅನ್ನು ಹೊಂದಿಸಿ:

ಪಟ್ಟಿ-I ನದಿಗಳ ಹೆಸರು ಪಟ್ಟಿ-II ಅವುಗಳಿಂದ ಉಂಟಾಗಿರುವ ಜಲಪಾತ

A. ಲಕ್ಷ್ಮಣ ತೀರ್ಥ (i) ಕುಂಚಿಕಲ್

B. ಅಘನಾಶಿನಿ (ii) ಉಂಚಳ್ಳಿ

C. ವಾರಾಹಿ (iii) ಮಾಗೋಡು

D. ಬೇಡ್ತಿ (iv) ಇರ್ಪು

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A B C D

(1) (iv) (i) (iii) (ii)

(2) (i) (iii) (iv) (ii)

(3) (iv) (ii) (i) (iii)

(4) (ii) (iv) (iii) (i)

  1. ಪಟ್ಟಿ-Iರ ಜೊತೆಗೆ ಪಟ್ಟಿ ಅನ್ನು ಹೊಂದಿಸಿ :

ಪಟ್ಟಿ I ನದಿಗಳ ಹೆಸರು

ಪಟ್ಟಿ-II ನದಿಗಳಿಂದ ರೂಪುಗೊಂಡ ಗಡಿಗಳನ್ನು ಹೊಂದಿರುವ ರಾಜ್ಯಗಳು

A. ವೇದಾವತಿ (i) ತೆಲಂಗಾಣ ಮತ್ತು ಕರ್ನಾಟಕ

B. ಕಬಿನಿ/ಕಪಿಲಾ (ii) ಕೇರಳ ಮತ್ತು ಕರ್ನಾಟಕ

C. ಕಾವೇರಿ (iii) ಮಹಾರಾಷ್ಟ್ರ ಮತ್ತು ಕರ್ನಾಟಕ

D. ಭೀಮ (iv) ತಮಿಳುನಾಡು ಮತ್ತು ಕರ್ನಾಟಕ

(v) ಆಂಧ್ರಪ್ರದೇಶ ಮತ್ತು ಕರ್ನಾಟಕ

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

ABCD

(1) (v) (ii) (iv) (iii)

(2) (ii) (iii) (iv) (v)

(3) (i) (ii) (iv) (v)

(4) (v) (i) (ii) (iii)

  1. ಭಾರತದಲ್ಲಿ ಕುಮಿ (Kumri) ವ್ಯವಸಾyakke ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ; ಸರಿಯಾಗಿವೆ?

A. ಇದು ಸ್ವಾತಂತ್ರ್ಯಕ್ಕೂ ಮೊದlu ಕರ್ನಾಟಕದಲ್ಲಿ ಆಚರಣೆಯಲ್ಲಿ ಪರ್ಯಾಯ ವ್ಯವಸಾಯದ ಒಂದು ರೂಪವಾಗಿದೆ.

B. ಇದನ್ನು 1890ರಲ್ಲಿ ಪ್ರತಿಬಂಧಿ ಲಾಯಿತು.

C. ಈಗ ಕರ್ನಾಟಕ ರಾಜ್ಯದ ಭಾಗಗಳಾಗಿರುವಂಥ ಪ್ರಾಂತವು ಮದರಾಸ ಆಡಳತ ನಡೆಸಿದ ಪ್ರದೇಶಗಳಿಗೆ ಸೀಮಿತವಾಗಿತ್ತು.

D. ಕುಮಿ ವ್ಯವಸ್ಥಾಯದಲ್ಲಿ ಮುಖ್ಯವಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತದೆ ಮತ್ತು ಬ್ರಿಟೀಷ್ ಆಡಳಿತಕ್ಕೆ ಕಚ್ಚಾ ಸಾಮಗ್ರಿಗಳನ್ನು ಪೂರೈಸಲಾಗುತ್ತದೆ.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

(1) A ಮತ್ತು B ಮಾತ್ರ ಸರಿ

(2) A ಮತ್ತು C ಮಾತ್ರ ಸರಿ

(3) A, B ಮತ್ತು D ಮಾತ್ರ ಸರಿಯಾಗಿವೆ

(4) B ಮತ್ತು C ಮಾತ್ರ ಸರಿಯಾಗಿವೆ

Incomplete selection -redo with

  1. ಪಟ್ಟಿ-Iನ್ನು ಪಟ್ಟಿ-II ರೊಂದಿಗೆ ಹೊಂದಿಸಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

ಪಟ್ಟಿ-I ಪಟ್ಟಿ-II

ಚರಂಡಿ ವ್ಯವಸ್ಥೆಯ ನಮೂನೆಗಳು ಭೌತಿಕ ಲಕ್ಷಣಗಳು

A. ಸಸ್ಯಾಂಕಿತ (Dendritic) (i) ನರ್ಮದಾ and ತಾಪಿ ವ್ಯಾಲಿಗಳು

B. ತ್ರಿಜ್ಯ (Radial) (ii) ಕೇಂದ್ರ ಎತ್ತರದ ನೆಲ

C. ಪಿನೇಟ್ (iii) ಇಂಡೋ-ಗಂಗಾಟಿಕ್ ಪ್ಲೇನ್ಸ್

D. ಜಾಲರಿ ಚೌಕಟ್ಟು kattu (Trellis) (iv) ಪರ್ಯಾಯದ್ವೀಪ ಪ್ರದೇಶ

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

AB C D

(1) (i) (iii) (iv) (ii)

(2) (ii) (iv) (i) (iii)

(3) (iii) (ii) (i) (iv)

(4) (i) (iii) (ii) (iv)

  1. ಕೆಳಕಂಡ ಜನಾಂಗ ಗುಂಪನ್ನು ಅದರ ಸ್ಥಳ, ದೇಶಗಳೊಂದಿಗೆ ಹೊಂದಿಸಿರಿ :

ಜನಾಂಗ ಗುಂಪು ದೇಶ

A. ಮಾಸಾಯಿ — ತಾಂಜಾನಿಯಾ, ಕೀನ್ಯಾ

B. ಸಾಮಿ–ಸ್ವೀಡನ್, ನಾರ್ವೆ

C. ಇಂಕಾ–ಪೆರು, ಬೊಲಿವಿಯಾ

D. ಚಿನ್- ಮಯನ್‌ಮಾ‌ರ್,ಭಾರತ

(1) A ಮತ್ತು D ಮಾತ್ರ

(2) A, B ಮತ್ತು D ಮಾತ್ರ

(3) A ಮತ್ತು C ಮಾತ್ರ

(4) A, B, C ಮತ್ತು D

45.Pending

  1. ಕೆಳಕಂಡ ಯಾವ ಬೆಳೆ ಉತ್ಪನ್ನದೊಂದಿಗೆ ದೇಶದ ಹೊಂದಿಕೆ ಸರಿಯಾಗಿಲ್ಲ?

A. ಕಡಲೆಕಾಯಿಯ ದೊಡ್ಡ ಉತ್ಪಾದಕ ಚೀನಾ

B. ತೆಂಗಿನಕಾಯಿಯ — ಇಂಡೋನೇಶಿ ದೊಡ್ಡ ಉತ್ಪಾದಕ

C. ಹತ್ತಿಯ ದೊಡ್ಡ ಉತ್ಪಾದಕ ಇಂಡಿಯಾ

D. ಮೆಕ್ಕೆಜೋಳದ ದೊಡ್ಡ ಉತ್ಪಾದಕ -Ukrain

(1) D ಮಾತ್ರ

(2) C ಮತ್ತು D ಮಾತ್ರ

(3) B, C ಮತ್ತು D ಮಾತ್ರ

(4) A, B, C ಮತ್ತು D

46.Pending

  1. ಸೆರೆಂಗೇಟಿ ಮತ್ತು ಮಸಾಯಿ ಮಾ ರಾಷ್ಟ್ರೀಯ ಉದ್ಯಾನಗಳ ನಡುವೆ ವಾರ್ಷಿ ಎರಡು ಮಿಲಿಯನ್ ಅಂಗ್ಯುಲೇಟ್ ಮತ್ತು ಕಾಡು ಪ್ರಾಣಿಗಳ ವಲಸೆ ಸಂಭವಿಸುತ್ತದೆ. ಈ ಉದ್ಯಾನಗಳು ಇರುವುದು.

(1) Rwanda (ತ್ವಾಂಡಾ ) ಮತ್ತು ಕಾಂಗೋ

(2) ತಾಂಜಾನಿಯಾ ಮತ್ತು ಕೀನ್ಯಾ

(3) ಇಥಿಯೋಪಿಯಾ ಮತ್ತು ಸೂಡಾನ್

(4) ಜೈರ್ ಮತ್ತು ದಕ್ಷಿಣ ಆಫ್,

  1. ಈ ಕೆಳಗಿನ ಯಾವ ದೇಶ ಮತ್ತು ನದಿಗಳು ಸರಿಯಾಗಿ ಹೊಂದುತ್ತವೆ?

ನದಿ

ದೇಶ

A. ಮಹಾವೇಲಿ ಗಂಗಾ – ಥೈಲ್ಯಾಂಡ್ (ಗ್ರೇಟ್‌ ಸ್ಯಾಂಡಿ ನದಿ)

B. ಛಾವೊ ಪರಾಯಾ – ಮ್ಯಾನ್‌ಮಾರ್

C. ಇರಾವಡ್ಡಿ ವಿಯೆಟ್ನಾಂ

In

D. ಮೆಕಾಂಗ್

ಶ್ರೀಲಂಕಾ

(1) A ಮಾತ್ರ

(2) B ಮತ್ತು C ಮಾತ್ರ

(3) D ಮಾತ್ರ

(4) ಮೇಲಿನ ಯಾವುದೂ ಅಲ್ಲ

  1. ಈ ಕೆಳಕಂಡ ಯಾವ ಹೇಳಿಕೆಗಳು Leveche ಮತ್ತು Gharbiಗೆ ಸಂಬಂಧಿಸಿದಂತೆ ಸರಿಯಲ್ಲ?

A. ಇದು ಉತ್ತರ-ದಕ್ಷಿಣ ದಿಕ್ಕಿನಲ್ಲಿ ರೋನ್ ಕಣಿವೆಯಿಂದ ತಂಪು ಮಾರುತ ತರುತ್ತದೆ.

B. ಇದು ಸಹರಾ ಮರಳುಗಾಡಿನಿಂದ ಮೆಡಿಟರೇನಿಯನ್ ಸಮುದ್ರದ ಕಡೆಗೆ ಒಣ ಧೂಳು ಮತ್ತು ಬಿಸಿ ಮಾರುತ ತರುತ್ತದೆ.

C.

ಚಿಲಿ ಮತ್ತು ಸಿರೋಕೋ ಒಂದೇ ಬಗೆಯಾ ಮಾರುತವಾಗಿದೆ.

D.

ಗ್ರಿಗೇಲ್ ಮತ್ತು ಬೋರಾ ಒಂದೇ ಬಗೆಯ ಮಾರುತದ ವಿಧವಾಗಿದೆ.

ಹೆಚ್ಚು ಸೂಕ್ತವಾದ ಆಯ್ಕೆಯನ್ನು ಗುರುತಿಸಿ :

(1) A ಮಾತ್ರ

(2) B ಮಾತ್ರ

(3) A ಮತ್ತು D ಮಾತ್ರ

(4) B ಮತ್ತು C ಮಾತ್ರ

49.Pending

  1. ಈ ಕೆಳಕಂಡ ಯಾವ ಖನಿಜ ಮತ್ತು ಖನಿಜ ಉತ್ಪನ್ನಗಳ ದೇಶಗಳನ್ನು ಗರಿಷ್ಠ ಉತ್ಪಾದನೆಯ ನಿಬಂಧದಲ್ಲಿ ತಪ್ಪಾಗಿ ಜೋಡಿಸಲಾಗಿದೆ?

A. ನಿಕೆಲ್ : ಯುಎಸ್‌ಎ

B. ಬೆಳ್ಳಿ : ಮೆಕ್ಸಿಕೋ

C. ಚಿನ್ನ : ಚೀನಾ

D. ಕಬ್ಬಿಣದ ಅದಿರು : ಭಾರತ

ಹೆಚ್ಚು ಸೂಕ್ತವಾದ ಹೇಳ್ವೆಕೆಯನ್ನು ಆಯ್ಕೆಮಾಡಿ :

(1) A ಮಾತ್ರ

(2) A ಮತ್ತು B ಮಾತ್ರ

(3) A, B ಮತ್ತು C ಮಾತ್ರ

(4) A ಮತ್ತು D ಮಾತ್ರ

  1. ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

A. ರಾಸ್ ಸಮುದ್ರ ಮತ್ತು ವೆಡ್ಡೆಲ್ ಸಮುದ್ರ ಅಂಟಾರ್ಟಿಕ್ ಪ್ರದೇಶದ ಭಾಗವಾಗಿದೆ.

B. ರಾಸ್ ಸಮುದ್ರ ಮತ್ತು ವೆಡ್ಡೆಲ್ ಸಮುದ್ರ ಆರ್ಕ್‌ಟಿಕ್ ಪ್ರದೇಶದ ಭಾಗವಾಗಿದೆ.

C. ಲಿಂಕಾನ್ ಸಮುದ್ರ ಪ್ರದೇಶದ ಭಾಗವಾಗಿದೆ. ಆರ್ಕ್ಟಿಕ್

D. ಬೆಲ್ಲಿಂಗ್‌ಶಾಹೌಸೆನ್ ಸಮುದ್ರವು ಅಂಟಾರ್ಟಿಕ್ ಪ್ರದೇಶದ ಭಾಗವಾಗಿದೆ.

(1) B ಮಾತ್ರ

(2) A ಮತ್ತು B ಮಾತ್ರ

(3) B ಮತ್ತು C ಮಾತ್ರ

(4) A, C ಮತ್ತು D ಮಾತ್ರ

  1. Pending
  2. ಭೂ ಕಂಪನಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

A. ಭೂಮಿಯ ಮೇಲೈಯಿಂದ 1000ಕಿ.ಮೀ ವರೆಗೆ ಭೂಮಿಯ ಕೊನೆಯ ಭಾಗವನ್ನು ಸೂಚಿಸುವಂಥ ಶಿಲಾಗೋಳದಲ್ಲಿ ಎಲ್ಲಾ ಸ್ವಾಭಾವಿಕ ಭೂಕಂಪನಗಳು ಸಂಭವಿಸುತ್ತವೆ.

B. ದ್ವಿತೀಯಕ ಭೂಕಂಪನಗಳ ತರಂಗಗಳು (S waves) ಘನದ್ರವ್ಯದ ಮೂಲಕ ಮಾತ್ರ ಚಲಿಸುವುದು ಅದರ 9 ಗುಣಧರ್ಮವಾದ್ದರಿಂದ ಭೂಮಿಯ ಅಂತರ್‌ಭಾಗವನ್ನು ಅಧ್ಯಯನ ಮಾಡು ವುದರಲ್ಲಿ ಸಹಾಯಕವಾಗುತ್ತವೆ.

  1. ಈ ಕೆಳಗಿನ ಯಾವ ಘಟ್ಟಗಳು ಮಧ್ಯ ಹಿಮಾಲಯ/ಕೆಳ ಹಿಮಾಲಯಗಳಲ್ಲಿವೆ?

A. ಬನಿಹಲ್ ಘಟ್ಟ

B. ಪಿರ್ ಪನ್ವಾಲ್ ಘಟ್ಟ

C. ಸಿಂನ್ಸಾನ್ ಘಟ್ಟ

D. ರೋಹ್ತಾಂಗ್ ಘಟ್ಟ

E. ಗೋಲಾಭರ್ ಘಟ್ಟ

(1) ಒಂದು ಹೇಳಿಕೆ ಮಾತ್ರ ಸರಿ

(2 ) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ನಾಲ್ಕು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಎಲ್ಲವೂ ಸರಿಯಾಗಿವೆ

  1. ಸರಿಯಾದ ಹೇಳಿಕೆಯನ್ನು/ಹೇಳಿಕೆಗಳನ್ನು ಗುರುತಿಸಿ :

A. ಭಾರತವನ್ನು ಹತ್ತು ಜೈವ ಭೂ ವಲಯಗಳಾಗಿ ಮತ್ತು 36 ಜೈವಿಕ ಪ್ರಾಂತಗಳಾಗಿ ವಿಭಾಗಿಸಲಾಗಿದೆ.

B. ಪ್ರದೇಶದ ನಿಬಂಧನೆಗಳಿಗನುಸಾರ ವಾಗಿ, ಸುಂದರ್‌ಬನ್ಸ್ ಜೈವಗೋಳ ಮೀಸಲು ಪ್ರದೇಶವು ಗರಿಷ್ಠ ಪ್ರದೇಶವನ್ನು ಹೊಂದಿದೆ.

C. ವಿಶೇಷ ಬಣ್ಣದ ಹಾರ್ನ್‌ ಬಿಲ್ ಹಕ್ಕಿ ಮತ್ತು ಸಣ್ಣ ಸಸ್ತನಿ ಪ್ರಾಣಿಗಳು ಅಗಸ್ವಾಮಲೈ ಜೈವಗೋಳ ಮೀಸಲು ಆರಣ್ಯದಲ್ಲಿ ಕಂಡುಬರುವ ಮುಖ್ಯವಾದ ಪ್ರಾಣಿ ಸಂಕುಲಗಳಾಗಿವೆ.

D. ಭಾರತದ ಆನೆಗಳ ಹಿಂಭಾಗದ ಆಕಾರವು ಆಕಾರದಲ್ಲಿ ಉಬ್ಬು ಮೈಯನ್ನು ಹೊಂದಿದರೆ, ಇದಕ್ಕೆ ಪ್ರತಿಯಾಗಿ, ಆಫ್ರಿಕಾದ ಆನೆಗಳಲ್ಲಿ ಅದು ಆಕಾರದಲ್ಲಿ ಒಳಬಾಗಿನ ಆಕಾರವನ್ನು ಹೊಂದಿವೆ. ها

ಈ ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ :

(1) ಒಂದು ಹೇಳಿಕೆ ಮಾತ್ರ ಸರಿ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

55.Pending

  1. ಈ ಕೆಳಕಂಡವುಗಳಲ್ಲಿ ಯಾವ ಹೇಳಿ ಸರಿಯಲ್ಲ?

(1) ಅಲೋಹೀಯ ಖನಿಜಗಳು ಸ್ವಾಭಾವಿಕವಾಗಿ ಅಜೈವಿಕ ಅಥವಾ ಜೈವಿಕವಾದವುಗಳಾಗಿವೆ.

(2) ಆಂಧ್ರಪ್ರದೇಶವು ಮೊನಾಜೈಟ್ ಮತ್ತು ಥೋರಿಯಂನ ಸಮೃದ್ಧಿ ನಿಕ್ಷೇಪಗಳನ್ನು ಹೊಂದಿದೆ.

(3) ಒಡಿಸ್ಸಾದಲ್ಲಿರುವ ಮ್ಯಾಂಗನೀಸ್ ಪ್ರಮುಖ ಗಣಿಗಳು ಕೋರಾಪುಟ್, ಬೊನಾಯಿ ಮತ್ತು ಬೊಲಂಗೀರ್‌ಗಳಾಗಿವೆ.

(4) ನೆಲ್ಲೂರು ಜಿಲ್ಲೆಯು ಅತ್ಯುತ್ತಮ ಗುಣಮಟ್ಟದ ಮೈಕಾ (Mica) ವನ್ನು ಉತ್ಪಾದಿಸುತ್ತದೆ.

  1. ಪಟ್ಟಿ-Iನ್ನು ಪಟ್ಟಿ-II ರೊಂದಿಗೆ ಹೊಂದಿಸಿ ಮತ್ತು ಈ ಕೆಳಗೆ ನೀಡರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆಯ್ಕೆಮಾಡಿ :

ಪಟ್ಟಿ-I ಪಟ್ಟಿ-II

ಅರಣ್ಯದ ವಿಧಗಳು ಪ್ರಮುಖ ಮರಗಳು

A.ಉಷ್ಣವಲಯ ನಿತ್ಯ ಹರಿದ್ವರ್ಣ (i) ನೀಮ್

B.ಅರೆ ನಿತ್ಯ ಹರಿದ್ವರ್ಣ (ii) ಸೆಡಾರ್

C. ಉಷ್ಣವಲಯ ಸ್ವಾಭಾವಿಕವಾಗಿ ಉಮರುವ ಮರಗಳ ಎಲೆಗಳು (iii) ರೋಸ್‌ವುಡ್

D. ಕೋನಿಫರಸ್ ಮರಗಳು (iv) ಡಿಯೋಡರ್

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

ABCD

(1)(iv)(i)(ii) (iii)
(2)(iii)(ii)(i)(iv)
(3)(ii)(iii)(i)(iv)
(4)(iii)(iv)(ii)(i)

58 Pending Narmada

59 Pending
Shivalik

  1. ಪಟ್ಟಿ-Iನ್ನು ಪಟ್ಟಿ-II ರೊಂದಿಗೆ ಹೊಂದಿ; ಮತ್ತು ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

ಪಟ್ಟಿ-I ಪಟ್ಟಿ-II

ಪರ್ವತ ಶ್ರೇಣಿಪ್ರಮುಖ ಸಾಲು

A. ಶಿವಾಲಿಕಗಳು (i) ಪೀಕ್ ಪಂಜಲ್ ಮತ್ತು ಮಹಾಭಾರತ

B.ಕಿರಿಯ ಹಿಮಾಲಯ ಪರ್ವತಗಳು (ii) ಧವಳಗಿರಿ ಮತ್ತು ಮಕಾಲು

C. ದೊಡ್ಡ ಹಿಮಾಲಯ ( ಪರ್ವತಗಳು (iii) ಡಾಫ್ಲಾ ಮತ್ತು మిరి

D. ಹಿಮಾಲಯ ಪರ್ವತದಾಚೆ (iv) ಕಾರಕೋರಂ ಮತ್ತು ಲಡಾಖ್

ಈ ಕೆಳಗೆ ನೀಡಲಾದ ಅಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A B C D

(1) (ii) (iii) (iv) (i)

(2) (i) (ii) (iii) (iv)

(3) (iii) (i) (ii) (iv)

(4) (iv) (iii) (ii) (i)

  1. ಕರ್ನಾಟಕದ ಭೂವಿಜ್ಞಾನಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

A. ಕರ್ನಾಟಕವು ಭಾರತೀಯ ಶಿಲಾಪ್ರದೇಶದ ಐದು ಪ್ರಮುಖ ಆರ್ಕಿಅನ್ ಒಂದಾಗಿದೆ. ಕೋಟಾನ್‌ಗಳಲ್ಲಿ

B. ಕರ್ನಾಟಕದ ಭೌಗೋಳಿಕ ಸರಹದ್ದನ್ನು ಮೀರಿಯೂ ಸಹ ಧಾರವಾಡ ಕ್ರೆಟಾನ್ ವಿಸ್ತರಿಸಿದೆ.

C. ಪಶ್ಚಿಮದ ಮತ್ತು ಪೂರ್ವದ ಧಾರವಾಡ ಕ್ರೇಟಾನ್ ನಡುವಿನ ಸರಹದ್ದನ್ನು ಕ್ಲೋಸ್‌ಪಿಟ್ ಗ್ರಾನೈಟ್ ಗುರುತು ಮಾಡುತ್ತವೆ.

D.ಕಾಲಡ್ಡಿ (Kaladgi) ತಗ್ಗು ಪ್ರದೇಶವು ಪ್ರೀಟರೋಜೋಯಿಕ್ (protero-zoic) ಸೆಡಿಮೆಂಟರಿ ಶಿಲಾ ರಚನಾ ಪ್ರವರ್ಗಕ್ಕೆ ಸೇರುತ್ತವೆ.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

(1) ಒಂದು ಹೇಳಿಕೆ ಮಾತ್ರ ಸರಿಯಾಗಿದೆ

(2) ಎರಡು ಹೇಳಿಕೆಗಳು ಸರಿಯಾಗಿವೆ ಮಾತ್ರ

(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

(4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

61 Pending

(1) ಗಾರೋ ಬೆಟ್ಟಗಳು

(2) ನಾಗಾ ಬೆಟ್ಟಗಳು

(3) ಮಿಕಿರ್ ಬೆಟ್ಟಗಳು

(4) ಖಾಸಿ ಬೆಟ್ಟಗಳು

62. PENDING

  1. ಕರ್ನಾಟಕದ ಸಾರಿಗೆ ಸಂಕೀರ್ಣ ವ್ಯವಸ್ಥೆ ಸಂಬಂಧಿಸಿದಂತೆ ಈ ಹೊಂದಿಸಿ ಬರೆಯರಿ : ಕೆಳಗಿನವುಗಳನ

ಅಭಿವೃದ್ಧಿ ವರ್ಷ

A. ನೈಋತ್ಯ ರೈಲ್ವೆ ವಲಯ, ಹುಬ್ಬಳ್ಳಿ (i) 195:

B. ಒಂದು ಪ್ರಮುಖ ಬಂದರಾಗಿ ಹೊಸ ಮಂಗಳೂರು ಬಂದರು(ii) 2011

C. ಮಂಗಳೂರು ವಿಮಾನ ನಿಲ್ದಾಣ (iii) 1974

D. ಬೆಂಗಳೂರು ಮೆಟ್ರೋ ರೈಲು ಯೋಜನೆ (iv) 2003

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A BCD

(1)(iv)(iii)(i)(ii)

(2)(i)(iii)(iv)(ii)

(3)(iii)(iv)(i)(ii)

(4)(ii)(i)(iv)(iii)

  1. ಈ ಕೆಳಗಿನ ಹೇಳಿಕೆಯನ್ನು ಪರಿಗಣಿಸಿ:

A. ಭೂಮಿಯ ಮೇಲ್ಟಿಯಿಂದ 50 ಕಿ.ಮೀ. ಎತ್ತರದವರೆಗೆ ವಾಯು ಸ್ತಂಭದಲ್ಲಿರುವ ಓಜೋನ್ ಒಟ್ಟು ಪ್ರಮಾಣವನ್ನು ಒಟ್ಟು ಸ್ತಂಭಓಜೋನ್’ ಎಂದು ಕರೆಯುತ್ತಾರೆ.

B. ಒಟ್ಟು ಸ್ತಂಭ ಓಜೋನ್ ಅನ್ನು ಡಾಬ್ದನ್ ಯೂನಿಟ್ ದಾಖಲಿಸಲಾಗುತ್ತದೆ. (ಡಿಯು)ನಲ್ಲಿ

C. ಓಜೋನ್ ಪದರದ ಕುಗ್ಗುವಿಕೆಯನ್ನು ಮೊದಲು ಅಂಟಾರ್ಕ್‌ಟಿಕಾದಲ್ಲಿ ಗಮನಿಸಲಾಯಿತು.

D. ಸಿಎಫ್‌ಗಳು, ಹ್ಯಾಲೋನ್‌ಗಳು CCL4 ಇವು ಪ್ರಮುಖ ಓಜೋನ್ ಕುಗ್ಗುವಿಕೆಯ ಪದಾರ್ಥಗಳಾಗಿವೆ.

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

(1) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

(2)ಮೂರು ಹೇಳಿಕೆಗಳು ಸರಿಯಾಗಿವೆ

(3)ಎರಡು ಹೇಳಿಕೆಗಳು ಸರಿಯಾಗಿವೆ

(4)ಒಂದು ಹೇಳಿಕೆ ಮಾತ್ರ ಸರಿಯಾಗಿದೆ

64.Pending

  1. ಈ ಕೆಳಗಿನ ಸಣ್ಣ ಭೂರಚನಾ ವಿಜ್ಞಾನ ಸ್ಥಾವರವನ್ನು ಪರಿಗಣಿಸಿ :

A. ನಾಝ ಫಲಕ- ಸೌದಿ ಅರೇಬಿಯನ್ ಭೂ ದ್ರವ್ಯರಾಶಿ

B. ಕೋಕೊಸ್ ಫಲಕ- ಕೇಂದ್ರೀಯ ಅಮೇರಿಕಾ ಫಲಕದ ಮತ್ತು ಪೆಸಿಫಿಕ್ ನಡುವೆ

C. ಫಿಲಿಪೀನ್ ಫಲಕ -ಏಷಿಯಾಟಿಕ್ ಮತ್ತು ಪೆಸಿಫಿಕ್ ಫಲಕದ ನಡುವೆ

D. ಕ್ಯಾರೋಲಿನ್ ಫಲಕ – ಫಿಲಿಪೀನ್ ಮತ್ತು ಭಾರತೀಯ ಫಲಕದ ನಡುವೆ

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

1) ಒಂದು ಹೇಳಿಕೆ ಮಾತ್ರ ಸರಿ

(2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ

(3) ಮೂರು ಹೇಳಿಕೆಗಳು ಸರಿಯಾಗಿವೆ ಮಾತ್ರ

(4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

  1. ಇತ್ತೀಚೆಗೆ ‘ವಿನ್ಸ್’ ಅವಾರ್ಡ್‌ ಮೊದಲನೇ ? ಆವೃತ್ತಿಯನ್ನು ನಗರ ಮತ್ತು ಗೃಹ ನಿರ್ಮಾಣ! ವ್ಯವಹಾರಗಳ ಕೇಂದ್ರ ಸಚಿವಾಲಯವು ಪ್ರಕಟಿಸಲಾಯಿತು. ಇದಕ್ಕೆ ಸಂಬಂಧಿನಿ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?

(1) ಪರಿಸರ-ಸ್ನೇಹಿ ಅವಾರ್ಡ್ ಆಗಿದೆ ಕಟ್ಟಡ ಪ್ರಾಜೆಕ್ಟ್‌ಗಳಿಗಾಗಿ ನೀಡುವ ಶ್ರೇಷ್ಠ

(2) ದೊಡ್ಡ ನಗರಗಳಿಗೆ ಅವುಗಳ ಸ್ವಚ್ಛತಾ ಕಾರ್ಯಕ್ಕಾಗಿ ನೀಡುವುದು

(3)

ಸ್ವಚ್ಛತಾ ಕಾರ್ಯಾರಂಭದಲ್ಲಿ ಮಹಿಳೆಯರಿಗೆ ಮತ್ತು ಮಹಿಳಾ ಮುಂದಾಳತ್ವ ಸಂಸ್ಥೆಗೆ ನೀಡುವುದು

(4) ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ನೀಡುವುದು

  1. PENDING
  2. ಭಾರತ ಉಪಖಂಡದ ಸಚಿವ ಸಂಪುಟದ ಮಂತ್ರಿಯಾದ ಭಾರತದ ಮೊದಲ ಮಹಿಳೆ ಯಾರು? ಹಾಗೆಯೇ, ಸ್ವಾತಂತ್ರ್ಯದ 75 ವರ್ಷಗಳ ಅವಧಿಯಲ್ಲಿ ನೆನಪಿನಲ್ಲಿಟ್ಟುಕೊಳ್ಳ ಬೇಕಾದ ಒಬ್ಬ ನಾಯಕರುಗಳಲ್ಲಿ (Heroes) ಒಬ್ಬರಾಗಿದ್ದಾರೆ

(1) ಮೇವಿಸ್ ಡುನ್ಸ್ ಲಿಂಗ್‌ಡೋಹ್

(2) ರಾಜಕುಮಾರಿ ಅಮೃತ್‌ ಕೌರ್

(3) ಸುಚೇತಾ ಕೃಪಲಾನಿ

(4) ವಿಜಯ ರಾಜೆ ಸಿಂಧಿಯಾ

  1. ಭೌಗೋಳಿಕ ಸೂಚ್ಯಾಂಕ ರಿಜಿಸ್ಟ್ರಾರ್‌ರವರು ಕೆಲವು ಜಿಐ ಟ್ಯಾಗ್‌ಗಳನ್ನು ಸೇರಿಸಿದರು. ಇದಕ್ಕೆ ಸಂಬಂಧಿಸಿದಂತೆ, ಕೆಳಗಿನ ಯಾವ ಹೊಂದಾಣಿಕೆಗಳು ಸರಿಯಾಗಿವೆ?

A. ಅನಾರ್‌ದಾನ-ಜಮ್ಮು ಮತ್ತು ಕಾಶ್ಮೀರ

B. ವಾಂಚೂ ವುಡನ್ ಕ್ರಾಫ್ಟ್- ಸಿಕ್ಕಿಂ

C. ಕಾಲೂನ್ಯೂನಿಯ ರೈಸ್-ಕೇರಳ

D. ಕೊರಾಪುಟ್ ಕಾಲಾಜೀರ ರೈಸ್-ಒಡಿಸ್ಸಾ

70.Pending

  1. ಭಾರತವು ಇತ್ತೀಚೆಗೆ ಟಿಇಪಿಎ (ವ್ಯಾಪಾರ ಮತ್ತು ಆರ್ಥಿಕ ಪಾಲುಗಾರಿಕೆ ಒಪ್ಪಂದ) ಕ್ಕಾಗಿ ಇಎಫ್‌ಟಿಎ ದೇಶಗಳೊಂದಿಗೆ ಮಾತುಕತೆಯನ್ನು ಮತ್ತೆ ಪುನರಾರಂಭಿಸಿತು. ಕೆಳಗಿನ ಯಾವ ದೇಶಗಳು ಇಎಫ್‌ಟಿಎ ಸಂಘದ ಸದಸ್ಯರುಗಳಾಗಿವೆ?

A. ಲಿಚೆಸ್ಟನ್

B.ನಾರ್ವೆ

C. ಸ್ವೀಡನ್

D. ಡೆನ್ಮಾರ್ಕ್

E. ಐಸ್‌ಲ್ಯಾಂಡ್

ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

(1) B, C ಮತ್ತು D ಮಾತ್ರ

(2) A, C ಮತ್ತು E ಮಾತ್ರ
(3) A, B ಮತ್ತು E ಮಾತ್ರ

(4) B, C ಮತ್ತು E ಮಾತ್ರ

  1. PENDING
  2. ಕೆಳಗಿನ ಯಾವ ‘ಅಂತರ್‌ಸರ್ಕಾರದ ಸಂಧಾನಗಳ ಚೌಕಟ್ಟನ್ನು’ ಅತ್ಯುತ್ತಮವಾಗಿ ವಿವರಿಸುತ್ತವೆ?

(1) ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಸಾಧನವನ್ನು ಅಭಿವೃದ್ಧಿಪಡಿಸಲು ಚೌಕಟ್ಟನ್ನು ರೂಪಿಸಲಾಗಿದೆ.

(2) ಯನೈಟೆಡ್ ನೇಷನ್ಸ್ ಭದ್ರತಾ ಪರಿಷತ್ತನ್ನು ಪುನಃ ರೂಪಿಸಲಾಗಿದೆ. ರೂಪಿಸಲು

(3) 1.5 ° ಸೆಲ್ಸಿಯಸ್‌ಗಿಂತ ಕಡಿಮೆ ವಿಶ್ವ ಶಾಖದ ಉಷ್ಣಾಂಶದಲ್ಲಿಡಲು ಕೈಗೊಂಡ ಕ್ರಮಗಳನ್ನು ಪುನರ್‌ಪರಿಶೀಲಿಸಲು ರೂಪಿಸಲಾಗಿದೆ.

(4) ಬಾಹ್ಯಾಕಾಶದ ಶಾಂತಿಯುತ ಬಳಕೆಗಾಗಿ ಅಂತರಸರ್ಕಾರದ ಚೌಕಟ್ಟಾಗಿದೆ.

74.Pending

  1. ಕೆಟಲಿನ್ ಕರಿಕೊ ಮತ್ತು ಡ್ಯೂ ವೈಸ್ಸಮನ್‌ನ ಜೋಡಿಗೆ ತಮ್ಮ ಕೆಲಸಕ್ಕಾಗಿ ವೈದ್ಯಕೀಯ ನೊಬೆಲ್‌ ಪ್ರಶಸ್ತಿಯನ್ನು ಕೊಡಲಾಗಿದೆ?

(1) ಕ್ಯಾನ್ಸರ್ ವಿರುದ್ಧ ಹೋರಾಡುವುದಕ್ಕಾಗಿ mRNA ಲಸಿಕೆಯನ್ನು ಬಳಸಿದ್ದಕ್ಕಾಗಿ

(2) ಅಮರ್ ರೋಗದ ಬಗ್ಗೆ ಅವರು ಅಧ್ಯಯನ ಮಾಡಿದ್ದಕ್ಕಾಗಿ

(3) 235 ಆಧಾರಿತ ನರವೈಜ್ಞಾನಿಕ ಪ್ರಚೋದನೆಗಳಲ್ಲಿ ಅವರ ಕೊಡುಗೆಗಾಗಿ ನೀಡಲಾಗಿದೆ

(4) ಕೋವಿಡ್ ವಿರುದ್ಧವಾಗಿ mRNA ಲಸಿಕೆಯನ್ನು ಬಳಸಿದ್ದಕ್ಕಾಗಿ ಕೊಡಲಾಗಿದೆ

  1. ಬಿದ್ರಿವೇರ್‌ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

ಬಿದ್ರಿವೇರ್ ಎಂಬದು 500 ವರ್ಷಗಳ A. ಹಿಂದಿನ ವಸ್ತುವಾಗಿದೆ. ಅದು ಮೂಲತಃ ಪರ್ಷಿಯನ್‌ದಾಗಿದೆ, ಆದರೆ ಬಿದ್ರಿವೇರ್ ಕೇವಲ ಭಾರತೀಯ ನಾವೀನ್ಯತೆಯಾಗಿದೆ.

B. ಕ್ರಿಸ್ತಶಕ 14-15ನೇ ಶತಮಾನದಲ್ಲಿ ಬೀದರ್‌ನಲ್ಲಿ ಆಳ್ವಿಕೆ ನಡೆಸುತ್ತಿದ್ದ ಬಹುಮನಿ ಸುಲ್ತಾನರು ಬಿದ್ರಿವೇರ್‌ಅನ್ನು ಅಭಿವೃದ್ಧಿಪಡಿಸಿದರು.

C. ಬಿದ್ರಿವೇರ್ ಎಂಬುದು ಬೆಳ್ಳಿಯಲ್ಲಿ ಡ್ಯಾಮಸ್ಸನ್ನಿಂಗ್ ಎಂದು ಕರೆಯಲ್ಪಡುವ ಬೆಳ್ಳಿ ಲೋಹದ ವಸ್ತುವಾಗಿದೆ.

D. ಬಿದ್ರಿವೇರ್ ಎಂಬುದು ಭೌಗೋಳಿಕ ಸೂಚನೆಗಳ ನೋಂದಣಿಯಾಗಿದೆ.

ಮೇಲಿನ ಯಾವ ಹೇಳಿಕೆಗಳು ತಪ್ಪಾಗಿದೆ/ವೆ?

(1) A ಮಾತ್ರ

(2) B ಮತ್ತು C ಮಾತ್ರ

(3) C ಮತ್ತು D ಮಾತ್ರ

(4) ಮೇಲಿನ ಯಾವುದೂ ಅಲ್ಲ

  1. ಭಾರತದಲ್ಲಿ ನಾವು ಮೂರು ಮುಖ್ಯ ಬೌದಿಕ ಪರಂಪರೆಗಳು ಎಂದರೆ ನಿಗಮ ಪರಂಪರೆ, ಆಗಮ ಪರಂಪರೆ ಮತ್ತು ಸಮಾನ ಪರಂಪರೆಗಳನ್ನು ಕಾಣುತ್ತೇವೆ :

A. ನಿಗಮ ಪರಂಪರೆಯು (ವೇದ. ಎಂಬು ದಾಗಿಯೂ ಕರೆಯುತ್ತಾರೆ) ವೇದಗಳನ್ನು ಸನಾತನವೆಂದು ಅಥವಾ ದೇವರ ಬೋಧನೆಗಳೆಂದು ನಂಬುತ್ತದೆ. ಆದರೆ ಅವುಗಳ ಆಧಾರ ಗ್ರಂಥಗಳನ್ನು ನಿರಾಕರಿಸಬಹುದಾಗಿದೆ.

B. ಆಗಮ ಪರಂಪರೆಯಲ್ಲಿ ಅನುಯಾಯಿಗಳು ತಮ್ಮ ವಿಭಿನ್ನ ಅನುಭಾವಗಳಿಂದ ದೈವನು ಬೋಧಿಸುವ ದೈವಿಕ ದಿವ್ಯಜ್ಞಾನವೆಂದು ಪರಿಗಣಿಸುವ ತಮ್ಮ ಸ್ವಂತ ಪವಿತ್ರ ಗ್ರಂಥಗಳನ್ನು ಹೊಂದಿರುವರು.

C. ಸಮಾನ ಪರಂಪರೆಯವರು ಕಠಿಣ ಜೀವನವನ್ನು ನಡೆಸುತ್ತಿರುವ ಸಂನ್ಯಾಸಿಗಳಾಗಿರುವರು, ವೇದಗಳ ಕಾಲದ ಧಾರ್ಮಿಕ ಸಂಸ್ಕೃತಿಯ ವಿರುದ್ಧ ವಿರೋಧ ವ್ಯಕ್ತಪಡಿಸುವ ಹಾಗೂ ನೈತಿಕ ಜೀವನವನ್ನು ನಡೆಸುವ ಬಗ್ಗೆ ಪ್ರಾಮುಖ್ಯತೆ ಕೊಡುವ ವಿಭಿನ್ನ ಸ್ರಾಮಾನಿಕ್ ವರ್ಗಗಳು.

ಮೇಲಿನ ಯಾವ ಹೇಳಿಕೆಗಳು ತಪ್ಪಾಗಿದೆ/ವೆ?

(1) A ಮಾತ್ರ

(2) B ಮಾತ್ರ ಡಿ

(3) C ಮಾತ್ರ

(4) A ಮತ್ತು B ಮಾತ್ರ

  1. ಕೆಳಗಿನ ಜೋಡಿಗಳನ್ನು ಪರಿಗಣಿಸಿ:

ಸಾಹಿತ್ಯ ಕೃತಿ ಲೇಖಕರು

(a) ಅಭಿಜ್ಞಾನ ಶಾಕುಂತಲ ಕಾಳಿದಾಸ

(b) ಯೋಗಸೂತ್ರ ವ್ಯಾಸ

(c) ನಾಟ್ಯಶಾಸ್ತ್ರ ಭರತಮುನಿ

(d) ಪಂಚತಂತ್ರ ಪತಂಜಲಿ

ಮೇಲಿನ ಯಾವ ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತಿದೆ/ವೆ?

(1) (a) ಮಾತ್ರ

(2) (a) ಮತ್ತು (c) ಮಾತ್ರ

(3) (c) ಮತ್ತು (d) ಮಾತ್ರ

(4) (b) (c) ಮತ್ತು (d) ಮಾತ್ರ

  1. ವರ್ಣರಂಜಿತ ವರ್ಣಚಿತ್ರದ ಮೊಘಲ್ ಶೈಲಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

A. ಮೊಘಲರ ವರ್ಣಚಿತ್ರದ ಶಿಖರವು ಇಸ್ಲಾಮಿಕ್, ಹಿಂದೂ ಮತ್ತು ಯೂರೋಪಿನ ಚಾಕ್ಷುಷ ಪ್ರದರ್ಶನ ಸಂಸ್ಕೃತಿ ಮತ್ತು ಸೌಂದರ್ಯಶಾಸ್ತ್ರಗಳ පර්ම ವಿಶೇಷವಾದ ಅತ್ಯಾಧುನಿಕ ಸಮ್ಮಿಶ್ರಣವನ್ನು ಪ್ರದರ್ಶಿಸುತ್ತದೆ.

B. ಅಕ್ಟರ್ ತನ್ನ ಆಸ್ಥಾನದಲ್ಲಿ ಕಲಾ ಮಂದಿರ ಮತ್ತು ಆಕರ್ಷಕ ಭವ್ಯ ವರ್ಣಚಿತ್ರಗಳನ್ನು ನೆಲೆಗೊಳಿಸಲು ಇಬ್ಬರು ಪರ್ಷಿಯನ್ ಕಲಾವಿದರಾದ -ಮೀರ್ ಸಯ್ಯದ್ ಅಲಿ ಮತ್ತು ಅಬ್ ಅಸ್ ಸಮರನ್ನು ಆಹ್ವಾನಿಸಿದ್ದನು.

C. ಚಿತ್ರಗಳಲ್ಲಿ ಲೇಪಿಸಲಾದ ಮರಖ್ಯಾಸ್ ವಿಶಿಷ್ಟವಾದ ವರ್ಣಚಿತ್ರಗಳು ಜಹಂಗೀರ್ ಜನಪ್ರಿಯವಾಗಿದ್ದವು. ಕಾಲದಲ್ಲಿ

D. ಕಾಗದದ ಮೇಲೆ ಅಪಾರದರ್ಶಕ ಜಲವರ್ಣದಲ್ಲಿ ಚಿತ್ರಸಿದ ಮಡೋನ (ಮೇರಿ ಕನೈಯ ಚಿತ್ರಣ) ಮತ್ತು ಆಕೆಯ ಮಗು ಮೊಘಲ್ ವರ್ಣಚಿತ್ರ ಶೈಲಿಯ ಪ್ರಸಿದ್ದ ಪ್ರಾಚೀನ ಕುಶಲ ಕಲೆಯಾಗಿದೆ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

(1) B, C ಮತ್ತು D

(2) A, B ಮತ್ತು C

(3) A C ಮತ್ತು D

(4) A, B ಮತ್ತು D

  1. ಕೆಳಗಿನವುಗಳಲ್ಲಿ ಯಾವುವು ಜೈನಧರ್ಮದಲ್ಲಿನ 5 ಪ್ರಸಿದ್ದ ದೀಕ್ಷಾ ಪ್ರತಿಜ್ಞೆಗಳ ಭಾಗವಾಗಿವೆ :

A. ಆಸ್ತೇಯ

B. ಬ್ರಹ್ಮಚರ್ಯ

C. ಸಂಯಿಕ

D. ಅಪರಿಗ್ರಹ

E. ಕಾಯೋತ್ಸರ್ಗ

ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

(1) A, B ಮತ್ತು D

(2) B, C ಮತ್ತು E

(3) C, D ಮತ್ತು E

(4) A, B ಮತ್ತು C

ಶೀಘ್ರದಲ್ಲೇ ಬರಲಿದೆ…

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments