Fri. Feb 6th, 2026

ಬೆಂಗಳೂರು ಓಪನ್ ಟೆನಿಸ್ ಟೂರ್ನಿ: ಸ್ಕೆಟೊವ್ ರನ್ನರ್ಸ್ ಅಪ್
ಅಗ್ರ ಶ್ರೇಯಾಂಕದ ಆಟಗಾರ ಪೆಟ್ರೊಮಾರ್ಟನೆಝ್ ಅವರು ಫೈನಲ್‌ನಲ್ಲಿ ನೇರ ಸೆಟ್‌ಗಳಿಂದ ಆರನೇ ಶ್ರೇಯಾಂಕದ ಆಟಗಾರ ಟಿಮೋಫಿ ಸೈಟೋವ್ ಅವರನ್ನು ಪ್ರಶಸ್ತಿ ಗೆದ್ದುಕೊಂಡರು.

28 ವರ್ಷ ವಯಸ್ತಿನ, ಆರು ಅಡಿ ಎತ್ತರದ ಪೆಡೋ ಎಂದಿನಂತೆಯೇ ಎದುರಾಳಿಯ ಆಟದ ತಂತ್ರ ಗ್ರಹಿಸಿ ನಂತರ ತಮ್ಮ ಆಟಕ್ಕೆ ಕುದುರಿಕೊಂಡು ಮೇಲುಗೈ ಸಾಧಿಸಿದರು. ಇದು ಅವರಿಗೆ ಎಂಟನೇ ಎಟಿಪಿ ಚಾಲೆಂಜರ್ ಪ್ರಶಸ್ತಿ.

ನಿಕೋಲಸ್ ಕಿಟ್ಟಿಗೆ ಪ್ರಶಸ್ತಿ: ಕೊಲಂಬಿಯಾ ನಿಕೋಲಸ್ ಬೆರಿಂಟೋಸ್ ಅಮೆರಿಕದ ಬೆಂಜಮಿನ್ ಕಿಟ್ಟೆ ಜೋಡಿ 76 (11-9), 75 ರಿಂದ ಫ್ರಾನ್ಸ್‌ನ ಲುಕಾ ಸ್ಕಾಂಚೆಝ್ ಅರ್ಥರ್ ರೇಮಂಡ್ ಜೋಡಿಯನ್ನು ಸೋಲಿಸಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿತು.

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments