Wed. Feb 25th, 2026

ಶೀಘ್ರದಲ್ಲೇ ಬರಲಿದೆ…

1. ಜೂನ್ 2023 ರಲ್ಲಿ ಡಿಆರ್‌ಡಿಓ ಈ ಕೆಳಗಿನ ಯಾವ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಉಡಾವಣೆ ಮಾಡಿತು ?

    (A) ಅಗ್ನಿ-IV

    (B) ಅಗ್ನಿ-V

    (C) ಅಗ್ನಿ ಪ್ರೈಮ್

    (D) ಅಗ್ನಿ- VI

    2. ಜವಾಹರ್ ಲಾಲ್ ನೆಹರೂ, ಜೋಸೆಫ್ ಟ್ರೋಜ್ ಟಿಟೊ ಮತ್ತು ಪಿತಾಮಹರು. ರವರು ಅಲಿಪ್ತ ಚಳುವಳಿಯ ಸ್ಥಾಪಕ

      (A) ಗಮಾಲ್ ಅಬೈಲ್ ನಾಸರ್

      (B) ಚೌ ಎನ್ಸಾಯ್

      (C) ಸಿರಿಮಾವೋ ಬಂಡಾರನಾಯಿಕೆ

      (D) ಸುಹಾರ್ತೊ

      3. ಈ ಕೆಳಗೆ ನೀಡಲಾಗಿರುವ ಪಟ್ಟಿ -I ನ್ನು ಪಟ್ಟಿ -II ರೊಂದಿಗೆ ಹೊಂದಿಸಿ ಸರಿಯಾದ ಆಯ್ಕೆಯನ್ನು ಆರಿಸಿ.

        ಪಟ್ಟಿ-1 ಪಟ್ಟಿ-II

        i. ಸಿಟ್ರಿಕ್ ಆಮ್ಲ a. ಅಗಸೆ ಬೀಜ

        ii. ಲ್ಯಾಕ್ಟಿಕ್ ಆಮ್ಲ b. ಪಾಲಕ್ ಸೊಪ್ಪು

        iii. ಆಕ್ಸಾಲಿಕ್ ಆಮ್ಲ c. ಕಿತ್ತಳೆ ಹಣ್ಣು

        iv. ಒಮೆಗಾ-3 ಫ್ಯಾಟಿ ಆಮ್ಲ d. ಮೊಸರು

        ಆಯ್ಕೆಗಳು :

        i ii iii iv

        (A) d c a b

        (B) c d b a

        (C) c a b d

        (D) a c d b

        4. ಈ ಕೆಳಗಿನ ಯಾವ ಸ್ಥಳದಲ್ಲಿ 2023 ನೇ ಸಾಲಿನ G7 ಶೃಂಗಸಭೆ ಜರುಗಿತು ?

          (A) ಒಸಾಕಾ

          (B) ನಾಗಾಸಾಕಿ

          (C) ಟೊಕಿಯೋ

          (D) ಹಿರೋಷಿಮಾ

          5. ಈ ಕೆಳಗಿನ ಯಾವ ಔಷಧಿಯನ್ನು ನಾರ್ಕೋ ಪರೀಕ್ಷೆಗಳಲ್ಲಿ ಬಳಸಲಾಗುತ್ತದೆ ?

            (A) ಪೊಟ್ಯಾಷಿಯಂ ಹೈಡ್ರಾಕ್ಸೆಡ್

            (B) ಸೋಡಿಯಂ ಪೆಂಟೋಥಾಲ್

            (C) ಮೆಥನಾಲ್

            (D) ಸೋಡಿಯಂ ಕಾರ್ಬೋನೇಟ್

            6. ಇತ್ತೀಚೆಗೆ COP 28 ಶೃಂಗಸಭೆಯು ಎಲ್ಲಿ ಜರುಗಿತು ?

              (A) ಸಿಂಗಾಪೂ‌ರ್

              (B) ದುಬೈ

              (C) ನ್ಯೂಯಾರ್ಕ್

              (D) ಪ್ಯಾರಿಸ್

              7. “ಗಂಗಾ 101” ಮತ್ತು “ರಂಜಿತ್ ಡೆಕನ್ ಇವು ಯಾವುದರ ವಿಧಗಳಾಗಿವೆ ?

                (A) ಗೋಧಿ

                (B) ಸಜ್ಜೆ (ಬಾಜ್ರಾ)

                (C) ಭತ್ತ

                (D) ಮೆಕ್ಕೆಜೋಳ

                8. ಈ ಕೆಳಗಿನ ಯಾವ ಬೆಟ್ಟ / ಶ್ರೇಣಿಯು ರೇಡಿಯಲ್ ವಿಧದ ಡ್ರೈನೇಜ್ ಪ್ಯಾಟರ್ನ್ ರೂಪಿಸಿದೆ ?

                  (A) ನೀಲಗಿರಿ ಬೆಟ್ಟಗಳು

                  (B) ಕುಮಾವು ಬೆಟ್ಟಗಳು

                  (C) ಸಹ್ಯಾದ್ರಿ ಬೆಟ್ಟಗಳು

                  (D) ಅಮರಕಂಟಕ ಬೆಟ್ಟಗಳು

                  9. ವಿಕ್ರಮ್ ಸಾರಾಭಾಯಿ ಅಂತರಿಕ್ಷ ಕೇಂದ್ರದಿಂದ ಅಭಿವೃದ್ಧಿಪಡಿಸಲಾದ ಕಡಿಮೆ ವೆಚ್ಚದ ಮತ್ತು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯಬಹುದಾದ ತುರ್ತು ಚಿಕಿತ್ಸೆಯ ವೆಂಟಿಲೇಟರ್ ಯಾವುದು ?

                    (A) PRANA

                    (B) BiPaP

                    (C) FiO2

                    (D) ResMed

                    10. ಈ ಕೆಳಗಿನ ಯಾವ ಸಂಸ್ಥೆಯು “ವರ್ಲ್ಡ್ ಇಕನಾಮಿಕ್ ಔಟ್‌ಲುಕ್’ ಹೆಸರಿನ ಪತ್ರಿಕೆಯನ್ನು ಪ್ರಕಟಿಸುತ್ತದೆ ?

                      (A) ಅಂತಾರಾಷ್ಟ್ರೀಯ ಹಣಕಾಸು ನಿಧಿ

                      (B) ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ

                      (C) ವಿಶ್ವ ಆರ್ಥಿಕ ವೇದಿಕೆ

                      (D) ವಿಶ್ವ ಬ್ಯಾಂಕ್

                      0 0 votes
                      Article Rating
                      Subscribe
                      Notify of
                      guest

                      0 Comments
                      Oldest
                      Newest Most Voted
                      Inline Feedbacks
                      View all comments