ಕ್ರೀಡೆ: ಅಮೆರಿಕ ಓಪನ್ ಟಿಟಿ

- ಅಮೆರಿಕ ಓಪನ್ ಟಿಟಿ: ಎರಡು ಕಂಚು ಗೆದ್ದ ಅಂಜನಾ ರಾವ್
- ಕರ್ನಾಟಕದ ಅಂಜನಾ ರಾವ್ ಅವರು ಅಮೆರಿಕದ ಲಾಸ್ ವೇಗಸ್ನಲ್ಲಿ ಇತ್ತೀಚೆಗೆ ನಡೆದ ಅಮೆರಿಕ ಓಪನ್ ಟೇಬಲ್ ಟೆನಿಸ್ ಚಾಂಪಿಯನ್ ಷಿಪ್ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
- ವಿಶ್ವದ ವಿವಿಧ ದೇಶಗಳಿಂದ ಒಟ್ಟು 1300 ಮಂದಿ ಈ ಚಾಂಪಿಯನ್ಷಿಪ್ನ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದರು. ಮಹಿಳೆಯರ 40 ವರ್ಷ ಮೇಲ್ಪಟ್ಟವರ ವಿಭಾಗದ ಸಿಂಗಲ್ಸ್ನಲ್ಲಿ ಮತ್ತು ಇದೇ ವಿಭಾಗದ ಡಬಲ್ಸ್ನಲ್ಲಿ ಅವರು ಈ ಪದಕಗಳನ್ನು ಜಯಿಸಿದ್ದಾರೆ.